ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

Written by Mahesha Hindlemane

Updated on:

SHIVAMOGGA /  CHIKKAMAGALURU | Malenadu Rain ಮಲೆನಾಡಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಿಟ್ಟುಬಿಡದೆ ಧಾರಾಕಾರವಾಗಿ ಮಳೆ ಅಬ್ಬರಿಸುತ್ತಿದ್ದು ಸೋಮವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಹೊಸನಗರ – ಮಾಸ್ತಿಕಟ್ಟೆ : 176
  • ಹೊಸನಗರ – ಹುಲಿಕಲ್ : 138
  • ತೀರ್ಥಹಳ್ಳಿ – ಆಗುಂಬೆ1 : 116.2
  • ಹೊಸನಗರ – ಯಡೂರು : 107
  • ತೀರ್ಥಹಳ್ಳಿ – ಹೊನ್ನೇತಾಳು : 103.5
  • ತೀರ್ಥಹಳ್ಳಿ – ಬಿದರಗೋಡು : 93
  • ಹೊಸನಗರ – ಸಾವೇಹಕ್ಲು : 90
  • ಹೊಸನಗರ – ಚಕ್ರಾನಗರ : 80
  • ಹೊಸನಗರ – ಮಾಣಿ : 77
  • ಸಾಗರ – ಕಾರ್ಗಲ್ : 75.2
  • ತೀರ್ಥಹಳ್ಳಿ – ಅರೇಹಳ್ಳಿ : 71
  • ತೀರ್ಥಹಳ್ಳಿ – ಆರಗ : 68.5
  • ತೀರ್ಥಹಳ್ಳಿ – ಮುಳುಬಾಗಿಲು : 67
  • ತೀರ್ಥಹಳ್ಳಿ – ನೆರಟೂರು : 65.5
  • ತೀರ್ಥಹಳ್ಳಿ – ಹೊಸಹಳ್ಳಿ : 65
  • ಸಾಗರ – ಕಂಡಿಕಾ : 63.5
  • ಹೊಸನಗರ – ಮೇಲಿನಬೆಸಿಗೆ : 59.5
  • ಸೊರಬ – ನ್ಯಾರಸಿ : 57
  • ತೀರ್ಥಹಳ್ಳಿ – ತೀರ್ಥಮತ್ತೂರು : 55.5
  • ಹೊಸನಗರ – ಹೊಸನಗರ : 50.4
  • ಸಾಗರ – ಕೆಳದಿ : 49
  • ತೀರ್ಥಹಳ್ಳಿ – ಮೇಗರವಳ್ಳಿ : 49
  • ಹೊಸನಗರ – ಸೊನಲೆ : 48
  • ಸಾಗರ – ಮಾಳ್ವೆ : 47
  • ಸೊರಬ – ಗುಡುವಿ : 46.5
  • ತೀರ್ಥಹಳ್ಳಿ – ಬೆಜ್ಜವಳ್ಳಿ : 45.5
  • ಸಾಗರ – ಕಲ್ಮನೆ : 45
  • ತೀರ್ಥಹಳ್ಳಿ – ಭಾಂಡ್ಯ-ಕುಕ್ಕೆ : 45.5
  • ಸಾಗರ – ಭೀಮನೇರಿ : 40
karnataka rain
karnataka rain

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ)

  • ಮೂಡಿಗೆರೆ – ಬಾಳೂರು : 130.5
  • ಮೂಡಿಗೆರೆ – ಕಿರುಗುಂದ : 119
  • ಮೂಡಿಗೆರೆ – ಬಿ.ಹೊಸಹಳ್ಳಿ : 99.5
  • ಮೂಡಿಗೆರೆ – ಹಂತೂರು : 96
  • ಕಳಸ – ಕಳಸ 1 : 95
  • ಮೂಡಿಗೆರೆ – ಮಾಕೋನಹಳ್ಳಿ : 78
  • ಶೃಂಗೇರಿ – ಶೃಂಗೇರಿ : 71.2
  • ಕಳಸ – ಹೊರನಾಡು : 65.5
  • ಮೂಡಿಗೆರೆ – ಹೆಸಗಲ್(ಬೆಳಗೊಳ) : 61.5
  • ಕೊಪ್ಪ – ಕೊಪ್ಪ : 61.4
  • ಚಿಕ್ಕಮಗಳೂರು – ಕೆಳಗೂರು : 61
  • ಚಿಕ್ಕಮಗಳೂರು – ದೊಡ್ಡಮಾಗರವಳ್ಳಿ : 61
  • ಶೃಂಗೇರಿ – ಮೆಣಸೆ : 61
  • ಮೂಡಿಗೆರೆ – ಚಿನ್ನಿಗ : 60.5
  • ಚಿಕ್ಕಮಗಳೂರು – ಕೂಡುವಳ್ಳಿ : 58.5
  • ಚಿಕ್ಕಮಗಳೂರು – ಸತ್ತಿಹಳ್ಳಿ : 54.5
  • ಚಿಕ್ಕಮಗಳೂರು – ಆನೂರು : 53
  • ನರಸಿಂಹರಾಜಪುರ – ಮಾಗುಂಡಿ : 53
  • ಚಿಕ್ಕಮಗಳೂರು – ಬೈಗೂರು : 51
  • ಶೃಂಗೇರಿ – ಧರೆಕೊಪ್ಪ : 51
  • ಕೊಪ್ಪ – ಹಿರೇಕೊಡಿಗೆ : 49

Leave a Comment