ಜು.24 | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟಾಗಿದೆ ಮಳೆ ?

Written by ಮಹೇಶ ಹಿಂಡ್ಲೆಮನೆ

Published on:

ಶಿವಮೊಗ್ಗ / ಚಿಕ್ಕಮಗಳೂರು : ಮಲೆನಾಡಿನಾದ್ಯಂತ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಭತ್ತದ ನಾಟಿ ಕಾರ್ಯ ಚುರುಕುಗೊಂಡಿದೆ.

WhatsApp Group Join Now
Telegram Group Join Now
Instagram Group Join Now

ಇನ್ನೂ ಗುರುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ದಾಖಲಾದ ಮಳೆ ಪ್ರಮಾಣ ಹೀಗಿದೆ.

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ)

  • ಹೊಸನಗರ – ಸುಳಗೋಡು : 114.5
  • ತೀರ್ಥಹಳ್ಳಿ – ಅರೇಹಳ್ಳಿ : 68
  • ತೀರ್ಥಹಳ್ಳಿ – ಹೊಸಹಳ್ಳಿ : 67.5
  • ತೀರ್ಥಹಳ್ಳಿ – ಮೇಗರವಳ್ಳಿ : 65.5
  • ತೀರ್ಥಹಳ್ಳಿ – ತೀರ್ಥಮತ್ತೂರು : 57.5
  • ತೀರ್ಥಹಳ್ಳಿ – ನೆರಟೂರು 57.5
  • ತೀರ್ಥಹಳ್ಳಿ – ಆರಗ : 55
  • ಹೊಸನಗರ – ಸೊನಲೆ : 52
  • ಸೊರಬ – ಹೊಸಬಾಳೆ : 52
  • ತೀರ್ಥಹಳ್ಳಿ – ಸಾಲ್ಗಡಿ : 47.5
  • ತೀರ್ಥಹಳ್ಳಿ – ಹಾದಿಗಲ್ಲು : 46.5
  • ತೀರ್ಥಹಳ್ಳಿ – ಬಾಂಡ್ಯ-ಕುಕ್ಕೆ : 46
  • ಸಾಗರ – ಕಂಡಿಕಾ : 43.5
  • ತೀರ್ಥಹಳ್ಳಿ – ಬೆಜ್ಜವಳ್ಳಿ : 43.5
  • ಹೊಸನಗರ – ಮೇಲಿನಬೆಸಿಗೆ : 43
  • ಹೊಸನಗರ – ಮುಂಬಾರು : 43
  • ಸಾಗರ – ಕೆಳದಿ : 43
  • ಸಾಗರ – ಕಲ್ಮನೆ : 40
  • ಸಾಗರ – ಹಿರೆನೆಲ್ಲೂರು : 38.5
  • ಸಾಗರ – ಕೋಳೂರು : 36
  • ಹೊಸನಗರ – ಅಮೃತ : 35
  • ಸಾಗರ – ಭೀಮನೇರಿ : 33.5
  • ತೀರ್ಥಹಳ್ಳಿ – ತುದೂರು : 31.5
  • ಹೊಸನಗರ – ಮಾರುತಿಪುರ : 31
  • ಸಾಗರ – ತ್ಯಾಗರ್ತಿ : 31
  • ಹೊಸನಗರ – ಕೋಡೂರು : 30.5
  • ಸೊರಬ – ಇಂಡುವಳ್ಳಿ : 30.5

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಶೃಂಗೇರಿ – ಬೇಗಾರ್ : 82.5
  • ಶೃಂಗೇರಿ – ಧರೆಕೊಪ್ಪ : 64.5
  • ಶೃಂಗೇರಿ – ಮೆಣಸೆ : 61
  • ಕೊಪ್ಪ – ಕೊಪ್ಪ (ಗ್ರಾಮೀಣ) : 58
  • ಕೊಪ್ಪ – ನಿಲುವಾಗಿಲು : 57.5
  • ಕೊಪ್ಪ – ಕಮ್ಮರಡಿ : 56
  • ಕೊಪ್ಪ – ಭುವನಕೋಟೆ : 55
  • ಕೊಪ್ಪ – ಅಗಳಗಂಡಿ : 51.5
  • ಕೊಪ್ಪ – ಹೇರೂರು : 45.5
  • ಎನ್.ಆರ್.ಪುರ – ಕರ್ಕೇಶ್ವರ (ಮೇಲ್ಬಾಲ್) : 45
  • ಕಳಸ – ತೋಟದೂರು : 41.5
  • ತರೀಕೆರೆ – ಕಾಮನದುರ್ಗ : 40
  • ಎನ್.ಆರ್.ಪುರ – ಮುತ್ತಿನಕೊಪ್ಪ : 34.5
  • ಎನ್.ಆರ್.ಪುರ – ಆಡುವಳ್ಳಿ(ಗಡಿಗೇಶ್ವರ) : 31.5
  • ಚಿಕ್ಕಮಗಳೂರು – ಕಡವಂತಿ : 31
  • ಮೂಡಿಗೆರೆ – ಬೆಟ್ಟಗೆರೆ : 30.5

Leave a Comment