Rain Report | ಹುಲಿಕಲ್‌ನಲ್ಲಿ ಅತ್ಯಧಿಕ 114 ಮಿ.ಮೀ. ಮಳೆ ; ಮತ್ತೆಲ್ಲೆಲ್ಲಿ ಎಷ್ಟೆಷ್ಟು ?

0 41

ಹೊಸನಗರ : ಮಲೆನಾಡು ಪ್ರದೇಶದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ ತಾಲೂಕಿನ ಹುಲಿಕಲ್‌ನಲ್ಲಿ ಅತಿ ಹೆಚ್ಚು 114 ಮಿ.ಮೀ. ಮಳೆ ದಾಖಲಾಗಿದೆ.

ಇನ್ನುಳಿದಂತೆ ಮಾಸ್ತಿಕಟ್ಟೆ 104, ಸಾವೆಹಕ್ಲು 96, ಚಕ್ರಾನಗರದಲ್ಲಿ 95, ಮಾಣಿ 86, ನಗರ ಮತ್ತು ಯಡೂರು 63, ಲಿಂಗನಮಕ್ಕಿ ಹಾಗು ಹೊಸನಗರದಲ್ಲಿ 59 ಮಿಲಿ ಮೀಟರ್ ಮಳೆ ದಾಖಲಾಗಿದೆ.

1819 ಅಡಿ ಗರಿಷ್ಠ ನೀರಿನ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದ 1746.95 ಅಡಿ ತಲುಪಿದ್ದು ಜಲಾಶಯಕ್ಕೆ 23252 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

Leave A Reply

Your email address will not be published.

error: Content is protected !!