Rain | Shivamogga | ಮಲೆನಾಡಿನಾದ್ಯಂತ ಜೋರು ಮಳೆ ; ಎಲ್ಲೆಲ್ಲಿ ಎಷ್ಟೆಷ್ಟು ?

0 40

ಶಿವಮೊಗ್ಗ : ಕಳೆದ ನಾಲ್ಕೈದು ದಿನಗಳಿಂದ ಮಲೆನಾಡಿನಾದ್ಯಂತ ಭಾರಿ ಪ್ರಮಾಣದಲ್ಲಿ ವರ್ಷಧಾರೆಯಾಗುತ್ತಿದ್ದು ಮಳೆ ಇಲ್ಲದೆ ಬತ್ತಿ ಹೋಗಿದ್ದ ಕೆರೆ-ಕಟ್ಟೆಗಳು, ನದಿ, ಹೊಳೆ, ಹಳ್ಳ-ಕೊಳ್ಳಗಲು ತುಂಬಿ ಹರಿಯಲಾರಂಭಿಸಿವೆ. ಕೃಷಿ ಚಟುವಟಿಕೆಗಳು ಭರದಿಂದ ಸಾಗಿದೆ.

ಕಳೆದ 24 ಗಂಟೆಗಳಲ್ಲಿ ವಿವಿಧೆಡೆ ಸುರಿದ ಮಳೆ ಪ್ರಮಾಣ :

ಹೊನ್ನೇತಾಳು (ತೀರ್ಥಹಳ್ಳಿ) – 91.5 ಮಿ.ಮೀ.
ಬಿದರಗೋಡು (ತೀರ್ಥಹಳ್ಳಿ) – 78 ಮಿ.ಮೀ.
ಹೊಸೂರು-ಸಂಪೆಕಟ್ಟೆ (ಹೊಸನಗರ) – 78 ಮಿ.ಮೀ.
ಸುಳಗೋಡು (ಹೊಸನಗರ) – 72.5 ಮಿ.ಮೀ.
ಅರೇಹಳ್ಳಿ (ತೀರ್ಥಹಳ್ಳಿ) – 69.5 ಮಿ.ಮೀ.
ತ್ರಿಣಿವೆ (ಹೊಸನಗರ) – 69 ಮಿ.ಮೀ.
ಕೆಳದಿ (ಸಾಗರ) – 66 ಮಿ.ಮೀ.
ನಗರ (ಹೊಸನಗರ) – 63.5 ಮಿ.ಮೀ.
ಕಾಂಡಿಕೆ (ಸಾಗರ) – 62 ಮಿ.ಮೀ.
ತೀರ್ಥಮತ್ತೂರು (ತೀರ್ಥಹಳ್ಳಿ) – 62 ಮಿ.ಮೀ.

Leave A Reply

Your email address will not be published.

error: Content is protected !!