
ವಿಷಮುಕ್ತ ಆಹಾರ ಸೇವನೆ ನಮ್ಮ ಜವಾಬ್ದಾರಿ ; ವೀರಭದ್ರಪ್ಪ
ರಿಪ್ಪನ್‌ಪೇಟೆ : ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಗಿದೆ. ಜೊತೆಗೆ ಅವಶ್ಯಕತೆಗಿಂತ ಹೆಚ್ಚಾಗಿ ರೈತರು ಬಳಸುತ್ತಿರುವುದು ವಿಷಾದಕರ ಸಂಗತಿ. ಹೆಚ್ಚಿನ ರಾಸಾಯನಿಕಗಳ ಬಳಕೆಯಿಂದ ಭೂಮಿಯ ಆರೋಗ್ಯ ಹಾಳಾಗುತ್ತಿದ್ದು ನಾವು ಬೆಳೆಯುವ ಪ್ರತಿ ಬೆಳೆಯಲ್ಲಿಯೂ ಸಹ…









