Kannada News

ಅಪರಾಧ ಸುದ್ದಿ

ಬಂಧನದಲ್ಲಿರಿಸಿದ್ದ ಗ್ರೇ ಲಂಗೂರ್ ರಕ್ಷಣೆ ; ಓರ್ವನ ಬಂಧನ

SAGARA ; ಬಂಧನದಲ್ಲಿರಿಸಿದ್ದ ಗ್ರೇ ಲಂಗೂರ್ ಅನ್ನು ರಕ್ಷಿಸಿ ಓರ್ವನನ್ನು ಬಂಧಿಸಿದ ಘಟನೆ ವರದಿಯಾಗಿದೆ. ಪೊಲೀಸ್ ಅರಣ್ಯ ಸಂಚಾರಿ ದಳ ಸಾಗರ ಇವರು ಗಡಿಕಟ್ಟೆಯಲ್ಲಿ ಅಕ್ರಮವಾಗಿ ಕಾಡಿನಿಂದ ಸೆರೆ ಹಿಡಿದು ಬಂಧನದಲ್ಲಿ ಇರಿಸಿದ್ದ…

ಹೊಸನಗರ

ಮನಮೋಹನ್ ಸಿಂಗ್ ನಿಧನ ; ಹೊಸನಗರ ಕಾಂಗ್ರೆಸ್ ಕಛೇರಿಯಲ್ಲಿ ಸಂತಾಪ ಸಭೆ

HOSANAGARA ; ಕಾಂಗ್ರೆಸ್ ಕಛೇರಿಯಾದ ಗಾಂಧಿಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ನೇತೃತ್ವದಲ್ಲಿ ಗುರುವಾರ ರಾತ್ರಿ ನಿಧನರಾದ ಭಾರತದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್‌ರವರಿಗೆ ಸಂತಾಪ ಸಭೆಯನ್ನು ಏರ್ಪಡಿಸಲಾಗಿತ್ತು. ದೇಶದ ಏಳಿಗೆಗಾಗಿ ಶ್ರಮಿಸಿದವರು…

Bangalore

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ; ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ

BANGALORE ; ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ದೆಹಲಿ ಏಮ್ಸ್‌ ಆಸ್ಪತ್ರೆಗೆ ಇಂದು ರಾತ್ರಿ ಮನಮೋಹನ್‌ ಸಿಂಗ್‌ ಅವರನ್ನು ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮನಮೋಹನ್‌…

Accident

ಜೀಪ್ ಹಾಗೂ ಟಿಟಿ ವಾಹನ ನಡುವೆ ಮುಖಾಮುಖಿ ಡಿಕ್ಕಿ, ಪ್ರಯಾಣಿಕರಿಗೆ ಗಾಯ !

HOSANAGARA ; ಜೀಪ್ ಹಾಗೂ ಟೆಂಪೋ ಟ್ರಾವೆಲರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ 5ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಮರಕುಟಿಕ ಬಳಿ ನಡೆದಿದೆ. ಕೊಲ್ಲೂರಿನಿಂದ…

ಅಪರಾಧ ಸುದ್ದಿ

ಮೈದುನನ ನೂತನ ಗೃಹಪ್ರವೇಶಕ್ಕೆಂದು ಹೈದರಾಬಾದ್‌‌ಗೆ ತೆರಳಿದ್ದ ಹೊಸನಗರದ ಮಹಿಳೆ ಹಿಂದಿರುಗಿ ಮನೆಗೆ ಬಂದಾಗ ಕಾದಿತ್ತು ಬಿಗ್ ಶಾಕ್ !

HOSANAGARA ; ತಮ್ಮ ಮೈದುನನ ನೂತನ ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೈದರಾಬಾದ್‌‌ಗೆ ತಮ್ಮ ಗಂಡ ಹಾಗೂ ಮಗಳೊಂದಿಗೆ ಡಿ.18ರಂದು ತೆರಳಿದ್ದ ತಾಲೂಕಿನ ಗೋರಗೋಡು ವಾಸಿ ಪ್ರತಿಭಾ ಕೋಂ ಶೇಷಪವನ್ ಸತ್ಯವೋಲು ಎಂಬುವವರ ವಾಸದ ಮನೆಯ…

ಹೊಸನಗರ

ಕೋಡೂರು ಬ್ಲಾಸಂ ಶಾಲಾ ವಾರ್ಷಿಕೋತ್ಸವ | ಶಿಕ್ಷಣವಿದ್ದರೆ ಬದುಕಲು ಸಾಧ್ಯ ; ಶಾಸಕ ಬೇಳೂರು ಗೋಪಾಲಕೃಷ್ಣ

HOSANAGARA ; ಶಿಕ್ಷಣವಿದ್ದರೆ ಬದುಕಲು ಸಾಧ್ಯವೆಂದು ಶಾಸಕ, ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು. ತಾಲೂಕಿನ ಕೋಡೂರಿನ ವಿದ್ಯಾದಾಯನಿ ಎಜುಕೇಶನ್ ಟ್ರಸ್ಟ್‌ನ ಬ್ಲಾಸಂ ಅಕಾಡೆಮಿಯ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ…

ಹೊಸನಗರ

ತ್ರಿಣಿವೆ ಸಹಕಾರಿ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ 4ನೇ ಬಾರಿಗೆ ಗುರುಶಕ್ತಿ ವಿದ್ಯಾಧರ, ಉಪಾಧ್ಯಕ್ಷರಾಗಿ 3ನೇ ಬಾರಿಗೆ ಎಸ್.ಡಿ. ಲಕ್ಷ್ಮಣಗೌಡ ಅವಿರೋಧ ಆಯ್ಕೆ

HOSANAGARA ; ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ತಾಲೂಕಿನ ನಾಗರಕೊಡಿಗೆಯ ತ್ರಿಣಿವೆ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಎಲ್ಲಾ 12…

ಹೊಸನಗರ

ಶಾಸಕ ಬೇಳೂರು ಗೋಪಾಲಕೃಷ್ಣರ ದಿಟ್ಟ ನಿರ್ಧಾರಕ್ಕೆ ಸಾರ್ವಜನಿಕರ ಪ್ರಶಂಸೆಗಳ ಸುರಿಮಳೆ

RIPPONPETE ; ಸಾಗರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಸಂಪರ್ಕದ ರಿಪ್ಪನ್‌ಪೇಟೆಯ ತಲಾ ಒಂದು ಕಿ.ಮೀ.ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮಾಡುವ ಮೂಲಕ ರಿಪ್ಪನ್‌ಪೇಟೆಯನ್ನು ಸಿಂಗಾಪುರ ಮಾಡುವ ಕನಸು ಹೊಂದಿದ್ದ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ…

Ripponpete

ರಿಪ್ಪನ್‌ಪೇಟೆಯಲ್ಲಿ ಸಡಗರ, ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ | ಯೇಸು ಕ್ರೈಸ್ತರ ಆದರ್ಶ ಸರ್ವಕಾಲಕ್ಕೂ ಪ್ರಸ್ತುತ ; ರೆ. ಫಾ. ಬಿನೋಯ್

RIPPONPETE ; ಜಗತ್ತಿಗೆ ಶಾಂತಿ ಸಂದೇಶವನ್ನು ನೀಡುವುದರ ಮೂಲಕ ಶಾಂತಿದೂತರಾದ ಯೇಸು ಕ್ರೈಸ್ತರ ಆದರ್ಶ ಜೀವನಶೈಲಿ ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ಗುಡ್ ಶಫರ್ಡ್ ಚರ್ಚ್‌ನ ಧರ್ಮ ಗುರು ಫಾದರ್ ಬಿನೋಯ್ ತಿಳಿಸಿದರು.  ಪಟ್ಟಣದಲ್ಲಿನ…

ಹೊಸನಗರ

ಪ್ರಧಾನಮಂತ್ರಿಯಾಗಿ ವಾಜಪೇಯಿ ಜನಹಿತ ಕೆಲಸ ಮಾಡಿದ್ದಾರೆ ; ಹರತಾಳು ಹಾಲಪ್ಪ

HOSANAGARA ; 65 ವರ್ಷಗಳ ರಾಜಕೀಯ ಜೀವನ ಆರಂಭಿಸಿ ಜನಪರ ಕೆಲಸ ಮಾಡಿ ದೇಶದ ಶ್ರೇಷ್ಠ ನಾಯಕರುಗಳಲ್ಲಿ ಒಬ್ಬರಾಗಿದ್ದರೂ ಪ್ರಧಾನ ಮಂತ್ರಿಯಾಗಿ ಕೇವಲ 9 ವರ್ಷ ಆಡಳಿತ ನಡೆಸಿದ್ದರೂ 9 ವರ್ಷಗಳಲ್ಲಿ ದೇಶದಲ್ಲಿ…

error: Content is protected !!