
ಗೌರಿ–ಗಣೇಶ ಹಬ್ಬ: ಮೊದಲು ಯಾವ ಪೂಜೆ? ಇಲ್ಲಿದೆ ಶುಭ ಮುಹೂರ್ತ
ಶಿವಮೊಗ್ಗದಲ್ಲಿ ಈ ಬಾರಿ ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬ ಸೆಪ್ಟೆಂಬರ್ 14ರಂದು ಆಚರಿಸಲಾಗುತ್ತದೆ. ಗೌರಿ ಪೂಜೆಯನ್ನು ಬೆಳಿಗ್ಗೆ 6.54ರೊಳಗೆ ನೆರವೇರಿಸುವುದು ಸೂಕ್ತವಾಗಿದ್ದು, ಗಣೇಶ ಪೂಜೆಗೆ ಬೆಳಿಗ್ಗೆ 10ರಿಂದ 11.30 ಹಾಗೂ ಮಧ್ಯಾಹ್ನ 3ರಿಂದ 4.30ರವರೆಗೆ ಉತ್ತಮ ಸಮಯವಾಗಿದೆ.









