Shivamogga

Ripponpete

ಗರ್ತಿಕೆರೆ ; ಮನೆಯೊಳಗೆ ಅಡಗಿದ್ದ ನಾಗರಹಾವು ಸುರಕ್ಷಿತವಾಗಿ ಸೆರೆ

ರಿಪ್ಪನ್‌ಪೇಟೆ ; ಗರ್ತಿಕೆರೆಯ ಗುರುಕರುಣೆ ಆಟೋ ಚಾಲಕ ಚಂದ್ರಶೇಖರ ಎಂಬುವರ ಮನೆಯಲ್ಲಿ ಅಡಗಿದ್ದ ಸುಮಾರು ಆರು ಅಡಿ ಉದ್ದದ ನಾಗರಹಾವನ್ನು ರಿಪ್ಪನ್‌ಪೇಟೆಯ ಉರಗ ಸಂರಕ್ಷಕ ಗಂಗಾಧರ್ ಎಂಬುವರು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ…

Ripponpete

ಕೋಡೂರು ; ಜನಪ್ರಿಯತೆ ಪಡೆದ ಮಕ್ಕಳ ಸಂತೆ, ಪೋಷಕರಿಂದ ಖರೀದಿ ಭರಾಟೆ ಜೋರು

ರಿಪ್ಪನ್‌ಪೇಟೆ ; ಸ್ಲೇಟು, ಬಳಪ, ಪೆನ್ನು, ಪೆನ್ಸಿಲ್ ಹಿಡಿಯುವ ಕೈಗಳು ಇಂದು ತಕ್ಕಡಿ ಹಿಡಿಯುವ ಮೂಲಕ ದಿನಸಿ ತರಕಾರಿ, ಐಸ್‌ಕ್ರೀಮ್ ಆರೋಗ್ಯಕರ ಪಾನೀಯ, ರಾಗಿ, ಹಾಲು, ರುಚಿಕರ ಪಾನಿಪೂರಿ, ಸಮೋಸ ಫ್ರೂಟ್‌ಸಲಾಡ್, ಬಜ್ಜಿ,…

Ripponpete

ಮಕ್ಕಳಲ್ಲಿ ಪರೀಕ್ಷೆಯ ಭಯ ಬೇಡ ಆತ್ಮಸ್ಥೈರ್ಯದಿಂದ ಎದುರಿಸುವ ಮನೋಭಾವನೆ ಬೆಳೆಸಿ ; ಜಿಪಂ ಸಿಇಒ ಹೇಮಂತ್

ರಿಪ್ಪನ್‌ಪೇಟೆ ; ಮಕ್ಕಳಲ್ಲಿ ಪರೀಕ್ಷೆಯ ಭಯ ಬೇಡಾ ಆತ್ಮಸ್ಥೈರ್ಯದಿಂದ ಎದುರಿಸುವ ಮನೋಬಲವನ್ನು ಬೆಳೆಸಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆ ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ ಧೈರ್ಯದಿಂದ ಎದುರಿಸುವಂತಾಗಬೇಕು ಎಂದು…

Ripponpete

ಹೊಗಳಿಕಮ್ಮ ವನದೇವಿಯ ವಿಜೃಂಭಣೆಯ ಜಾತ್ರಾ ಮಹೋತ್ಸವ

ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ದ ಹೋಗಳಿಕಮ್ಮ ವನದೇವಿಯ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು.ಅರಸಾಳು-ಹೆದ್ದಾರಿಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಬರುವ ಇತಿಹಾಸ ಪ್ರಸಿದ್ದ ಹೊಗಳಿಕಮ್ಮ ದೇವಿಯ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಗೆ ವಿಶೇಷ…

ಹೊಸನಗರ

ರಾಮಚಂದ್ರಪುರ ಮಠದ ಗೋವರ್ಧನ ಗಿರಿಧಾರಿಯಲ್ಲಿ ಫೆ. 25 ರಂದು ಕೃಷ್ಣಾರ್ಪಣಮ್

ಹೊಸನಗರ ; ತಾಲ್ಲೂಕಿನ ರಾಮಚಂದ್ರಾಪುರಮಠದ ಮಹಾನಂದಿ ಗೋಲೋಕದಲ್ಲಿರುವ ಗೋವರ್ಧನ ಗಿರಿಧಾರಿ ದೇವರ ಸನ್ನಿಧಿಯಲ್ಲಿ ಫೆ. 25 ರಂದು ಗೋಪಾಲಕೃಷ್ಣ ದೇವರ ಪ್ರತಿಷ್ಠಾ ವರ್ಧಂತಿ, ಗೋದೀಪ ಮಹೋತ್ಸವ, ವಿಷ್ಣು ಸಹಸ್ರನಾಮ ಪಠಣ, ಛತ್ರ ಸಮರ್ಪಣೆ,…

ಹೊಸನಗರ

ಮೊಬೈಲ್ ನೆಟ್‌ವರ್ಕ್ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಪಾದಯಾತ್ರೆ : ಪೂರ್ವಭಾವಿ ಸಭೆ

ಹೊಸನಗರ ; ತಾಲೂಕಿನಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ತಾಲ್ಲೂಕಿನ ನಾಗರಕೊಡಿಗೆ ಸುತ್ತಮುತ್ತಲಿನ ವಿವಿಧ ಹಳ್ಳಿಯ ಗ್ರಾಮಸ್ಥರು ನಾಗರಕೊಡಿಗೆಯಿಂದ ಹೊಸನಗರ ತಾಲೂಕು ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವ ಸದುದ್ದೇಶಕ್ಕಾಗಿ ಫೆ. 21ರ ಶನಿವಾರ ಸಂಜೆ…

Ripponpete

ಅಳಿವಿನಂಚಿನಲ್ಲಿರುವ ಮಲೆನಾಡಿನ ಆಲೆಮನೆಗೆ ಹೊಸ ಜೀವ ; ಬೆಲ್ಲ ತಯಾರಿಕಾ ಉದ್ಯಮದಿಂದ ಕೃಷಿಕರಿಗೆ ಆರ್ಥಿಕ ಪುನರುಜ್ಜೀವನ

ರಿಪ್ಪನ್‌ಪೇಟೆ ; ಮಲೆನಾಡಿನ ಗ್ರಾಮೀಣ ಜನರ ಜೀವನಾಡಿಯಾಗಿದ್ದ ಆಲೆಮನೆಗಳು ಒಂದು ಕಾಲದಲ್ಲಿ ಕೇವಲ ಉತ್ಪಾದನಾ ಕೇಂದ್ರಗಳಷ್ಟೆ ಅಲ್ಲ ಸಾಮಾಜಿಕ-ಸಾಂಸ್ಕೃತಿಕ ಕೊಡುವಿಕೆಗೆ ವೇದಿಕೆಯಾಗಿದ್ದವು. ಬೆಳಗಿನ-ರಾತ್ರಿ ತಂಪಿನ ಹೊತ್ತಿನಲ್ಲಿ ಕೋಣಗಳ ಗಾಣದ ಸುತ್ತಿ ಕಬ್ಬಿನ ಹಾಲಿನ…

ಶಿವಮೊಗ್ಗ

ಫೆ.28 ರಿಂದ ಪಿಯುಸಿ ಪರೀಕ್ಷೆ-ಸಕಲ ಸಿದ್ದತೆಗೆ ಸೂಚನೆ ; ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ

ಶಿವಮೊಗ್ಗ ; ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ಜಿಲ್ಲೆಯ ಒಟ್ಟು 41 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು ಶಾಂತಿಯುತವಾಗಿ ಪರೀಕ್ಷೆಗಳು ನಡೆಯಲು ಅಗತ್ಯವಾದ ಸಕಲ ಸಿದ್ದತೆಯನ್ನು…

ಹೊಸನಗರ

ಗ್ಯಾರಂಟಿ ಯೋಜನೆಯ ಒಂದು ಭಾಗವಾದ ಗೃಹಲಕ್ಷ್ಮಿಗೆ ಸರ್ಕಾರದ ಸುತ್ತೋಲೆ ಬರುವವರೆಗೆ ಜೀವಂತ ಪ್ರಮಾಣ ಪತ್ರದ ಅಗತ್ಯವಿಲ್ಲ ; ಚಿದಂಬರ

ಹೊಸನಗರ : ಕರ್ನಾಟಕದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದ ಸುತ್ತೋಲೆ ಬರುವವರೆಗೆ ಜೀವಂತ ಪ್ರಮಾಣಪತ್ರದ ಅಗತ್ಯವಿಲ್ಲವೆಂದು ಹೊಸನಗರ ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಹೆಚ್.ಬಿ. ಚಿದಂಬರ ಹೇಳಿದರು. ಇಲ್ಲಿನ ತಾಲ್ಲೂಕು…

Ripponpete

ಕಾಲ ಕೆಡುವುದಿಲ್ಲ ; ಕೆಡುವುದು ಮಾನವನ ನಡತೆ ಮತ್ತು ಆಚಾರ-ವಿಚಾರ ಮಾತ್ರ ; ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು

ರಿಪ್ಪನ್‌ಪೇಟೆ ; ಮಹಾಶಿವರಾತ್ರಿಯ ಪಾವನ ಮಹೋತ್ಸವದ ಅಂಗವಾಗಿ ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದ ಶ್ರೀ ಹಾಲೇಶ್ವರ ದೇವಸ್ಥಾನದಲ್ಲಿ ಭಕ್ತಿಭಾವ, ವೈದಿಕ ಮಂತ್ರಘೋಷ ಮತ್ತು ಶಿವನಾಮಸ್ಮರಣೆಯ ಮಧ್ಯೆ ಭವ್ಯ ಧರ್ಮ ಸಮಾರಂಭ ಜರುಗಿತು. ದೇವಸ್ಥಾನ…

error: Content is protected !!