17 ವರ್ಷದ ಬಾಲಕಿ ಶಶಿಕಲಾ ಕಾಣೆ – ಮಾಹಿತಿ ನೀಡಲು ಪೊಲೀಸ್ ಮನವಿ

Written by Koushik G K

Updated on:

ಸೊರಬ ತಾಲ್ಲೂಕಿನ ಉದ್ರಿ ವಡ್ಡಿಗೇರಿ ನಿವಾಸಿ ಹನುಮಂತರಪ್ಪ ಅವರ ಪುತ್ರಿ ಶಶಿಕಲಾ (17) ಎಂಬ ಯುವತಿ ಫೆಬ್ರವರಿ 01ರಂದು ಮನೆ ಬಳಿಯ ಗೇಟ್ ಬಳಿ ಹೋಗಿ ಬರುತ್ತೇನೆಂದು ಹೇಳಿ ಹೊರಟು, ಈವರೆಗೂ ಮನೆಗೆ ವಾಪಾಸಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಶಿಕಲಾಳ ಗುರುತುಚಿಹ್ನೆಗಳು:

  • ಎತ್ತರ: ಸುಮಾರು 4.8 ಅಡಿ
  • ಮುಖ: ದುಂಡುಮುಖ
  • ವರ್ಣ: ಕಪ್ಪು
  • ಮೈಕಟ್ಟು: ಸಾಧಾರಣ
  • ವಸ್ತ್ರ: ಮನೆಯಿಂದ ಹೊರಡುವಾಗ ಕಪ್ಪು ಬಣ್ಣದ ಚೂಡಿದಾರ್

ಈ ಯುವತಿಯನ್ನು ಯಾರಾದರೂ ಕಂಡುಬಂದಲ್ಲಿ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ತಕ್ಷಣ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ಮನವಿ ಮಾಡಿದೆ:

  • ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ : 08182-261400
  • ಸಾಗರ ಗ್ರಾಮಾಂತರ ಠಾಣೆ (ASP, ಸಾಗರ ಉಪವಿಭಾಗ): 08183-226082
  • ಪಿ.ಐ., ಸಾಗರ ಗ್ರಾಮಾಂತರ ಠಾಣೆ: 9480803361
  • ಪಿ.ಎಸ್.ಐ., ಸಾಗರ ಗ್ರಾಮಾಂತರ ಪೊಲೀಸ್ ಠಾಣೆ: 9480803385

ಯಾವುದೇ ಸಣ್ಣ ಮಾಹಿತಿಯೂ ಮಹತ್ವದ್ದಾಗಿರಬಹುದು. ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ವಿನಂತಿಸಿದ್ದಾರೆ.

Leave a Comment