ಹೊಸನಗರ ; ಕಿರಣ್ ಡೊಮೆಲ್ಲೋ ನಿಧನ !

Written by Mahesha Hindlemane

Published on:

ಹೊಸನಗರ ; ಇಲ್ಲಿನ ದೀಪಕ್ ಮೆಡಿಕಲ್ಸ್ ಮಾಲೀಕ ದೀಪಕ್ ಡೊಮೆಲ್ಲೋ ಸಹೋದರ ಕಿರಣ ಡೊಮೆಲ್ಲೋ (49) ಅನಾರೋಗ್ಯದ ಕಾರಣ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಇವರು ತೀರ್ಥಹಳ್ಳಿಯ ಮೂಲದವರಾಗಿದ್ದು ಇವರ ತಂದೆ ವಲೇರಿಯನ್ ಡೊಮೆಲ್ಲೋ ಯಹೊಜಿನ್ ಡೊಮೆಲ್ಲೋರವರ ಎರಡನೇ ಪುತ್ರರಾಗಿದ್ದು ತೀರ್ಥಹಳ್ಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಮೃತರು ತಂದೆ, ತಾಯಿ, ಅತ್ತಿಗೆ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ‌. ಇಂದು ಸಂಜೆ ಪವಿತ್ರ ಚರ್ಚ್‌ನಲ್ಲಿ ಅಂತಿಮ ವಿಧಿವಿಧಾನಗಳು ನಡೆದವು.

Leave a Comment