Arecanut Today Price | ಆಗಸ್ಟ್ 06 ಮಂಗಳವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೊಸನಗರದಲ್ಲಿ ಶಿಕ್ಷಕರ ಪ್ರತಿಭಟನೆ, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ
ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 47299 – 55200
ಗೊರಬಲು : 16000 – 34599
ರಾಶಿ : 29169 – 51009
ಸರಕು : 45100 – 81000
ಸಿಪ್ಪೆಗೋಟು : 15999 – 17509
ಚಾಲಿ : 30670 – 32729
ಕೋಕಾ : 20899 – 27199
ಕೆಂಪುಗೋಟು : 28899 – 33199
ಬಿಳಿಗೋಟು : 21955 – 24890
ಭದ್ರಾವತಿ ಮಾರುಕಟ್ಟೆ :
ರಾಶಿ : 35309 – 50599
ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 25319 – 26539
ಬಿಳಿಗೋಟು : 25909 – 29209
ಶಿರಸಿ ಮಾರುಕಟ್ಟೆ :
ಚಾಲಿ : 33676 – 36739
ಬಿಳಿಗೋಟು : 24240 – 30109
ಯಲ್ಲಾಪುರ ಮಾರುಕಟ್ಟೆ :
ಆಪಿ : 55319 – *****
ಚಾಲಿ : 31099 – 35999
ಕುಮಟಾ ಮಾರುಕಟ್ಟೆ :
ಹಳೆಚಾಲಿ : 36889 – 40009