Arecanut, Black Pepper Price 19 November 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Written by malnadtimes.com

Published on:

Arecanut & Black Pepper Today Price | ನವೆಂಬರ್ 19 ಮಂಗಳವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 43009 – 56760
ಗೊರಬಲು : 17500 – 31319
ರಾಶಿ :  37869 – 50019
ಸರಕು : 48199 – 87500
ಹೊಸರಾಶಿ : 40069 – 49899
ಸಿಪ್ಪೆಗೋಟು : 7099 – 16199
ಚಾಲಿ : 26099 – 32619
ಕೋಕಾ : 8099 – 18699
ಕೆಂಪುಗೋಟು : 26899 – 31399
ಬಿಳಿಗೋಟು : 16819 – 23699

ಭದ್ರಾವತಿ ಮಾರುಕಟ್ಟೆ :
ರಾಶಿ ಇಡಿ : 31199 – 49669

ಚನ್ನಗಿರಿ ಮಾರುಕಟ್ಟೆ :
ರಾಶಿ : 48012 – 49921

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 18699 – 20889
ಬಿಳಿಗೋಟು : 23699 – 28199

Arecanut and Black Pepper Price
Arecanut and Black Pepper Price

ಶಿರಸಿ ಮಾರುಕಟ್ಟೆ :
ಚಾಲಿ : 32169 – 35501
ಬಿಳಿಗೋಟು : 23699 – 26859

ಯಲ್ಲಾಪುರ ಮಾರುಕಟ್ಟೆ :
ಆಪಿ : 58695 – 72179
ಚಾಲಿ : 32169 – 35301

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 36999 – 38699

ಕಾಳುಮೆಣಸು ಧಾರಣೆ ( Black Pepper Price) :
600– 610 /- (K.G.)

Leave a Comment