Arecanut, Black Pepper Price 13 December 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Written by malnadtimes.com

Published on:

Arecanut & Black Pepper Today Price | ಡಿಸೆಂಬರ್ 13 ಶುಕ್ರವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಹೊಸನಗರ ಮಾರುಕಟ್ಟೆ :
ಹೊಸ ರಾಶಿಇಡಿ : 49011 – 51235
ರಾಶಿ ಇಡಿ : 20009 – 51225
ಗೊರಬಲು : 8669 – 28899
ಹೊಸ ಗೊರಬಲು : 20599 – 28600

ಶಿವಮೊಗ್ಗ ಮಾರುಕಟ್ಟೆ :
ಹಸ : 65389 – 78400
ಬೆಟ್ಟೆ : 41199 – 57750
ರಾಶಿ ಇಡಿ : 38366 – 50611
ಗೊರಬಲು : 10121 – 30658

ಸಾಗರ ಮಾರುಕಟ್ಟೆ :
ರಾಶಿ ಇಡಿ : 35099 – 50329
ಸಿಪ್ಪೆಗೋಟು : 3000 – 16485
ಚಾಲಿ : 29299 – 34299

ಬೀರೂರು ಮಾರುಕಟ್ಟೆ :
ಹೊಸ ರಾಶಿಇಡಿ : 41199 – 50609
ರಾಶಿ ಇಡಿ : 35199 – 50409
ಹಂಡ ಇಡಿ : 35199 – 35199

ತರೀಕೆರೆ ಮಾರುಕಟ್ಟೆ :
ಹೊಸ ರಾಶಿ ಇಡಿ : 45199 – 50609
ರಾಶಿ ಇಡಿ : 41199 – 49299
ಹಂಡ ಇಡಿ : 25199 – 25199

ಭದ್ರಾವತಿ ಮಾರುಕಟ್ಟೆ :
ರಾಶಿ ಇಡಿ : 38199 – 49709
ಹೊಸ ರಾಶಿಇಡಿ : 35199 – 50599

ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 43199 – 49189
ಹೊಸ ರಾಶಿ ಇಡಿ : 47579 – 50899

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 21609
ಬಿಳಿಗೋಟು : 24119 – 28309

Arecanut and Black Pepper Price
Arecanut and Black Pepper Price

ಶಿರಸಿ ಮಾರುಕಟ್ಟೆ :
ಚಾಲಿ : 35108 – 39099
ಬಿಳಿಗೋಟು : 21899 – 31400

ಯಲ್ಲಾಪುರ ಮಾರುಕಟ್ಟೆ :
ಆಪಿ : 58059 – 68779
ಚಾಲಿ : 31599 – 38501

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 38599 – 38699

ಕಾಳುಮೆಣಸು ಧಾರಣೆ ( Black Pepper Price) :
620 – 630 /- (K.G.)

Leave a Comment