
ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ರಿಪ್ಪನ್‌ಪೇಟೆ ವಿನಾಯಕ ವೃತ್ತ ; ವಾಹನಗಳ ವೇಗಮಿತಿ ನಿಗದಿಗೆ ಆಗ್ರಹ
ರಿಪ್ಪನ್‌ಪೇಟೆ ; ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ಹೃದಯ ಭಾಗದಂತಿರುವ ಇಲ್ಲಿನ ವಿನಾಯಕ ವೃತ್ತದಲ್ಲಿ ನಿತ್ಯ ಒಂದಲ್ಲಾ ಒಂದು ಆಪಘಾತಗಳು ಸಂಭವಿಸುತ್ತಿರುತ್ತಿದ್ದು ಸಾಗರ-ತೀರ್ಥಹಳ್ಳಿ ಸಂಪರ್ಕದ ರಸ್ತೆಯಲ್ಲಿ ವಾಹನಗಳು ವೇಗವಾಗಿ ನುಗ್ಗಿ ಅಪಘಾತಗಳು ಹೆಚ್ಚಾಗುವಂತಾಗಿದೆ ಎಂದು…








