
ರಿಪ್ಪನ್‌ಪೇಟೆಯಲ್ಲಿ ನ.01ರಂದು ಮೊಳಗಲಿದೆ ಕನ್ನಡದ ಕಹಳೆ: ರಾಜ್ಯೋತ್ಸವದ ಜತೆ ‘ಅಪ್ಪು’ಗೆ ಭಾವಪೂರ್ಣ ನಮನ!
ರಿಪ್ಪನ್‌ಪೇಟೆ ಕಸ್ತೂರಿ ಕನ್ನಡ ಸಂಘದ 5ನೇ ವಾರ್ಷಿಕೋತ್ಸವ, 71ನೇ ಕನ್ನಡ ರಾಜ್ಯೋತ್ಸವ ಹಾಗೂ ದಿ. ನಟ ಪುನೀತ್‌ರಾಜ್‌ಕುಮಾರ್ ಅವರ ನುಡಿನಮನ ಸಮಾರಂಭವನ್ನು ನವೆಂಬರ್ 1 ರಂದು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ.









