Mahesh Hindlemane ಅವರ ಸುದ್ದಿಗಳು

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. [email protected]
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಸಾಧನೆ ; ಹರತಾಳು ಬೂತ್‌ನಲ್ಲಿ ಶೇ.100 ಮತದಾರರ ಪಟ್ಟಿ ಪರಿಷ್ಕರಣೆ ! – InShot 20260721 214346763
Ripponpete

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಸಾಧನೆ ; ಹರತಾಳು ಬೂತ್‌ನಲ್ಲಿ ಶೇ.100 ಮತದಾರರ ಪಟ್ಟಿ ಪರಿಷ್ಕರಣೆ !

ರಿಪ್ಪನ್‌ಪೇಟೆ : ಸಾಗರ–ಹೊಸನಗರ ವಿಧಾನಸಭಾ ಕ್ಷೇತ್ರದ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ಸಂಖ್ಯೆ 195ರಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯವು ಶೇ.100ರಷ್ಟು ಪೂರ್ಣಗೊಂಡಿದ್ದು, ಕ್ಷೇತ್ರದಲ್ಲೇ ಈ ಸಾಧನೆ ಮಾಡಿದ ಮೊದಲ…

ಜಂಕ್ ಫುಡ್‌ ತ್ಯಜಿಸಿ ಪೌಷ್ಟಿಕ ಆಹಾರ ಸೇವಿಸಿ ; ಕರಿಬಸಮ್ಮ – InShot 20260721 210843374
Hosanagara

ಜಂಕ್ ಫುಡ್‌ ತ್ಯಜಿಸಿ ಪೌಷ್ಟಿಕ ಆಹಾರ ಸೇವಿಸಿ ; ಕರಿಬಸಮ್ಮ

ಹೊಸನಗರ : ಆಧುನಿಕ ಯುಗದಲ್ಲಿ ಯುವಕರು ಜಂಕ್‌ಫುಡ್‌ಗಳ ಸೇವನೆಯಿಂದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪೋಷಕರು ಮಕ್ಕಳಿಗೆ ಯಾವುದೇ ಕಾರಣಕ್ಕೂ ಜಂಕ್‌ಫುಡ್ ನೀಡಬಾರದು ಎಂದು ಹೊಸನಗರ ಆರೋಗ್ಯ ಇಲಾಖೆಯ ಕರಿಬಸಮ್ಮ ಹೇಳಿದರು. ಹೊಸನಗರ ವಲಯದ ಗುಳ್ಳೆಕೊಪ್ಪ…

ಹೊಸನಗರದ ಅಕ್ಷಯ್ ಶಾಂತಾರಾಮ್‌ಗೆ ಪಿಎಚ್‌ಡಿ ಪದವಿ – InShot 20260721 183756190
Hosanagara

ಹೊಸನಗರದ ಅಕ್ಷಯ್ ಶಾಂತಾರಾಮ್‌ಗೆ ಪಿಎಚ್‌ಡಿ ಪದವಿ

ಹೊಸನಗರ : ಅಮೃತ ವಿಶ್ವವಿದ್ಯಾಪೀಠ ಮೈಸೂರು ಕ್ಯಾಂಪಸ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪ ಮುಖ್ಯಸ್ಥ ಹಾಗೂ ಸಹ ಪ್ರಾಧ್ಯಾಪಕ ಡಾ. ಅಕ್ಷಯ್ ಶಾಂತಾರಾಮ್ ಪಿಎಚ್‌ಡಿ ಸಂಶೋಧನಾ ಪ್ರಬಂಧಕ್ಕೆ ವಿಶ್ವವಿದ್ಯಾಲಯದಿಂದ ಅಂಗೀಕಾರ ದೊರೆತಿದೆ. ಅವರು…

ವಿದ್ಯಾರ್ಥಿಗಳ ಭವಿಷ್ಯ ಉಪನ್ಯಾಸಕರ ಕೈಯಲ್ಲಿದೆ ; ಚಂದ್ರಪ್ಪ ಗುಂಡುಪಲ್ಲಿ – InShot 20260721 175406479
Hosanagara

ವಿದ್ಯಾರ್ಥಿಗಳ ಭವಿಷ್ಯ ಉಪನ್ಯಾಸಕರ ಕೈಯಲ್ಲಿದೆ ; ಚಂದ್ರಪ್ಪ ಗುಂಡುಪಲ್ಲಿ

ಹೊಸನಗರ : ಹದಿ ಹರೆಯದ ವಯಸ್ಸಿನಲ್ಲಿ ಕಾಲೇಜ್‌ಗ‌ಳಿಗೆ ಬರುತ್ತಾರೆ. ಜ್ಞಾನ ಶಕ್ತಿ ಕಡಿಮೆ ಹಾಗೂ ಮಂಡುತನದಿಂದ ವರ್ತಿಸುತ್ತಿರುವುದರಿಂದ ಅವರನ್ನು ತಿದ್ದಿ ಬುದ್ಧಿ ಮಾತಿನಿಂದ ಸರಿ ದಾರಿಗೆ ತರುವ ಹೊಣೆಗಾರಿಕೆ ಉಪನ್ಯಾಸಕ ವರ್ಗದವರದ್ದಾಗಿರುತ್ತದೆ ಎಂದು…

ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ – InShot 20260720 212242783
Hosanagara

ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ

ರಿಪ್ಪನ್‌ಪೇಟೆ : ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯಾಗಿ ಮಾಡಿ. ಪೋಷಕರು ಮಕ್ಕಳನ್ನು ಓದಿಸುವುದು ಧೈರ್ಯ ಹೇಳುವುದು ಅವರ ಆಗು-ಹೋಗುಗಳ ಬಗ್ಗೆ ಗಮನಹರಿಸುವುದು. ಶಿಕ್ಷಕರು ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ನೀಡುವುದರ ಜೊತೆಗೆ…

NHM ಯೋಜನೆಯಡಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ – InShot 20260720 190219507
Hosanagara

NHM ಯೋಜನೆಯಡಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ

ಹೊಸನಗರ ; 2026- 27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ (NHM) ಯೋಜನೆಯಡಿಯಲ್ಲಿ ಅಡಿಕೆ ಎಲೆಚುಕ್ಕೆ ರೋಗದ ನಿಯಂತ್ರಣಕ್ಕೆ ಹೊಸನಗರ ತಾಲೂಕಿನ ರೈತ ಬಾಂಧವರು ಮೈಲುತುತ್ತ, ಪ್ರೋಪಿಕೋನಾಜೋಲ್, ಪ್ರೋಪಿನೆಬ್, ಟೇಬುಕೋನಾಜೋಲ್ ಖರೀದಿಸಿ ಉಪಯೋಗಿಸಿಕೊಂಡಿದ್ದಲ್ಲಿ…

ಕನ್ನಡದಲ್ಲಿ ವ್ಯವಹರಿಸುವಂತೆ ಆಗ್ರಹ ; ಕನ್ನಡಪರ ಸಂಘಟನೆಗಳಿಂದ ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್ ಮುಂದೆ ಪ್ರತಿಭಟನೆ – InShot 20260720 181716894
Ripponpete

ಕನ್ನಡದಲ್ಲಿ ವ್ಯವಹರಿಸುವಂತೆ ಆಗ್ರಹ ; ಕನ್ನಡಪರ ಸಂಘಟನೆಗಳಿಂದ ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್ ಮುಂದೆ ಪ್ರತಿಭಟನೆ

ರಿಪ್ಪನ್‌ಪೇಟೆ : ಇಲ್ಲಿನ ರಾಷ್ಟ್ರೀಕೃತ ಕೆನರಾ ಬ್ಯಾಂಕ್‌ನಲ್ಲಿ ಅನ್ಯ ಭಾಷಿಗ ಅಧಿಕಾರಿಗಳಿಂದಾಗಿ ನಮ್ಮ ಮಾತೃ ಭಾಷೆ ಕನ್ನಡವನ್ನು ಕಡೆಗಣಿಸಿ ಗ್ರಾಹಕರನ್ನು ಅವಮಾನಿಸುತ್ತಿದ್ದಾರೆಂದು ಆರೋಪಿಸಿ ಕನ್ನಡ ಪರ ಸಂಘಟನೆಗಳು ಇಂದು ಬ್ಯಾಂಕ್ ಕಛೇರಿಯ ಎದುರು…

ನದಿ ನೀರಿನಲ್ಲಿ ತೇಲಿ ಹೋಗುತ್ತಿದ್ದ ತಂದೆಯ ಜೀವ ಉಳಿಸಿದ 9 ವರ್ಷದ ಬಾಲಕ ; ನಂದನ್ ಸಾಹಸಕ್ಕೆ ಸಾರ್ವಜನಿಕರ ಮೆಚ್ಚುಗೆ – InShot 20260720 165027335
Hosanagara

ನದಿ ನೀರಿನಲ್ಲಿ ತೇಲಿ ಹೋಗುತ್ತಿದ್ದ ತಂದೆಯ ಜೀವ ಉಳಿಸಿದ 9 ವರ್ಷದ ಬಾಲಕ ; ನಂದನ್ ಸಾಹಸಕ್ಕೆ ಸಾರ್ವಜನಿಕರ ಮೆಚ್ಚುಗೆ

ರಿಪ್ಪನ್‌ಪೇಟೆ : ಧೈರ್ಯಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಹೊಸನಗರ ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಗೋರಗೋಡು ಗ್ರಾಮದ 9 ವರ್ಷದ ಬಾಲಕ ನಂದನ್ ಜೆ.ಸಿ.ತನ್ನ ಸಾಹಸ ಹಾಗೂ ಸಮಯಪ್ರಜ್ಞೆಯ ಮೂಲಕ ಸಾಬೀತುಪಡಿಸಿದ್ದಾನೆ.…

ಮನೆ ಬೀಗ ಮುರಿದು ₹70 ಸಾವಿರ ಮೌಲ್ಯದ ಅಡಿಕೆ ಕಳ್ಳತನ ! – InShot 20260720 074843534
Crime News

ಮನೆ ಬೀಗ ಮುರಿದು ₹70 ಸಾವಿರ ಮೌಲ್ಯದ ಅಡಿಕೆ ಕಳ್ಳತನ !

ಹೊಸನಗರ : ತಾಲ್ಲೂಕಿನ ಮಣಸಟ್ಟೆ ಗ್ರಾಮದ ಮೂಡುಗಲ್ಲುವಿನಲ್ಲಿ ಮನೆ ಬೀಗ ಮುರಿದು ಸುಮಾರು ₹70 ಸಾವಿರ ಮೌಲ್ಯದ ಸಿಪ್ಪೆಗೋಟು ಅಡಿಕೆ ಕಳ್ಳತನವಾಗಿರುವ ಘಟನೆ ನಡೆದಿದ್ದು, ಮೂಡುಗಲ್ಲಿನ ನಿವಾಸಿ ಕೃಷ್ಣಮೂರ್ತಿ ಟಿ.ಎಂ. ಅವರು ಹೊಸನಗರ…

ಅರಸಾಳು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ದೇವರಾಜ್‍ಗೆ ಮಾತೃವಿಯೋಗ – InShot 20260720 071557471
Ripponpete

ಅರಸಾಳು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ದೇವರಾಜ್‍ಗೆ ಮಾತೃವಿಯೋಗ

ರಿಪ್ಪನ್‌ಪೇಟೆ : ಅರಸಾಳು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಬಸವಾಪುರ ಗ್ರಾಮದ ಗುಂಡಿಬೈಲು ದೇವರಾಜ್‍ ಜಿ.ಟಿ. ರವರ ತಾಯಿ ಶಾರದಮ್ಮ ತಿಮ್ಮಣ್ಣ (87) ವಯೋಸಹಜ ಕಾಯಿಲೆಯಿಂದ ಭಾನುವಾರ ಸಂಜೆ 7:30ಕ್ಕೆ ನಿಧನ ಹೊಂದಿದರು. ಮೃತರು…