
ಚನ್ನಯ್ಯ ಸಮಾಜದ ಸಮಗ್ರ ಅಭಿವೃದ್ಧಿಗೆ ಒಗ್ಗಟ್ಟಿನ ಮಂತ್ರ : ಹೊಸನಗರದಲ್ಲಿ ಬೈರಕೊಪ್ಪ ರುದ್ರಪ್ಪ ಕರೆ
ಶಿವಮೊಗ್ಗ ಜಿಲ್ಲೆಯ ಚೆನ್ನಯ್ಯ ಸಮಾಜದ ಏಳಿಗೆ ಹಾಗೂ ಪುನಶ್ಚೇತನಕ್ಕಾಗಿ ಸಮಾಜದ ಎಲ್ಲಾ ಬಾಂಧವರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಸಮಿತಿಯ ಅಧ್ಯಕ್ಷ ಬೈರಕೊಪ್ಪ ರುದ್ರಪ್ಪ ಅವರು ಕರೆ ನೀಡಿದ್ದಾರೆ.









