
ಬಿಜೆಪಿ – ಜೆಡಿಎಸ್ ಎರಡೂ ಪಕ್ಷಗಳು ಶೀಘ್ರದಲ್ಲೇ ನಾಶ ; ಆರ್.ಎಂ.ಎಂ.
SHIKARIPURA | ಕಾಂಗ್ರೆಸ್ ಪಕ್ಷದವನ್ನ ನಾಶ ಮಾಡುವುದಾಗಿ ಹೇಳಿಕೊಳ್ಳುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲೀಗ ಒಳಜಗಳ ಆರಂಭವಾಗಿದ್ದು, ಅವರವರ ಕಿತ್ತಾಟದಿಂದ ಎರಡೂ ಪಕ್ಷಗಳು ಅತೀ ಶೀಘ್ರದಲ್ಲೇ ನಾಶವಾಗುವುದರಲ್ಲಿ ಸಂದೇಹವಿಲ್ಲ ಎಂದು ಜಿಲ್ಲಾ ಡಿಸಿಸಿ…



