ಚಿಕ್ಕಮಗಳೂರು ; ಮಳೆ ಅನಾಹುತಗಳನ್ನು ತಡೆಯಲು ಜಿಲ್ಲಾಡಳಿತದಿಂದ ತುರ್ತು ಸಂಪರ್ಕ ಸಂಖ್ಯೆಗಳ ವ್ಯವಸ್ಥೆ

0 39


ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯಿಂದ ಸಂಭವಿಸಬಹುದಂತಹ ಅನಾಹುತಗಳನ್ನು ತಡೆಯಲು ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರದಲ್ಲಿ ದೂರವಾಣಿ ತುರ್ತು ಸಂಪರ್ಕದ ವ್ಯವಸ್ಥೆಯನ್ನು ಕಲ್ಪಿಸಿದೆ.


ಅತಿಯಾದ ಮಳೆಯಿಂದ ಅನಾಹುತ ಸಂಭವಿಸಿದಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು


ಮೂಡಿಗೆರೆ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08263-295099 ಪಟ್ಟಣ ಪಂಚಾಯಿತಿ ( ನಗರ) 08263-295099 ಮೆಸ್ಕಾಂ: 9448289510 ಪೊಲೀಸ್: 08262-220333 ಅಗ್ನಿಶಾಮಕ: 08263-221101



ಕೊಪ್ಪ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 8660999684 ಪಟ್ಟಣ ಪಂಚಾಯಿತಿ ( ನಗರ) 9008224773 ಮೆಸ್ಕಾಂ: 9480833021 ಪೊಲೀಸ್: 08265-221027 ಅಗ್ನಿಶಾಮಕ: 08265-222101


ಕಡೂರು: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08267-221240 ಪಟ್ಟಣ ಪಂಚಾಯಿತಿ ( ನಗರ) 08267-221221 ಮೆಸ್ಕಾಂ: 9448289513 ಪೊಲೀಸ್: 08267-221333 ಅಗ್ನಿಶಾಮಕ: 08267-121800


ನರಸಿಂಹರಾಜಪುರ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 7019290159 ಪಟ್ಟಣ ಪಂಚಾಯಿತಿ ( ನಗರ) 08266-220121 ಮೆಸ್ಕಾಂ: 08266-220136 ಪೊಲೀಸ್: 08266-220129 ಅಗ್ನಿಶಾಮಕ: 08266-295532


ಶೃಂಗೇರಿ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08265-250135 ಪಟ್ಟಣ ಪಂಚಾಯಿತಿ ( ನಗರ) 08265-295121 ಮೆಸ್ಕಾಂ: 08265-250164 ಪೊಲೀಸ್: 08265-250150 ಅಗ್ನಿಶಾಮಕ: 08265-251555


ಅಜ್ಜಂಪುರ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 9448827740 ಪಟ್ಟಣ ಪಂಚಾಯಿತಿ ( ನಗರ) 9005879582 ಮೆಸ್ಕಾಂ: 08261-245280/9448289524 ಪೊಲೀಸ್: 08261-245133 ಅಗ್ನಿಶಾಮಕ: 08261-295328


ಕಳಸ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08263-200722 ಮೆಸ್ಕಾಂ: 9448289490 ಪೊಲೀಸ್: 08263-274877.


ತರೀಕೆರೆ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08261-200502 ಪುರಸಭೆ (ನಗರ) 08261-222233 ಮೆಸ್ಕಾಂ: 8277882820 ಪೊಲೀಸ್: 08261-222222 ಅಗ್ನಿಶಾಮಕ: 08261-295328


ಸಾರ್ವಜನಿಕರು ತೀವ್ರ ಮಳೆಯಿಂದ ಸಂಭವಿಸಬಹುದಾದ ಘಟನೆಗಳು ಮತ್ತು ಅವಘಡಗಳ ಬಗ್ಗೆ ಮೇಲ್ಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡುವ ಮೂಲಕ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳಲು ಸಹಕಾರ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

Leave A Reply

Your email address will not be published.

error: Content is protected !!