ಕೆಪಿಎಲ್: ಹುಬ್ಬಳ್ಳಿ ಟೈಗರ್ಸ್ ಗೆ ತೀರ್ಥಹಳ್ಳಿಯ ನಿತಿನ್ ಆಯ್ಕೆ

Written by Koushik G K

Published on:

ತೀರ್ಥಹಳ್ಳಿ:  ಕರ್ನಾಟಕ ಪ್ರೀಮಿಯರ್ ಲೀಗ್ (ಕೆ.ಪಿ.ಎಲ್.) ಕ್ರಿಕೆಟ್ ಗೆ ತೀರ್ಥಹಳ್ಳಿಯ ಪ್ರತಿಭಾವಂತ ಕ್ರೀಡಾಪಟು ನ್ಯಾಷನಲ್ ಅಬ್ದುಲ್ ಕಲಾಂ ಅವರ  ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಯಲ್ಲಿ ತರಬೇತಿ ಪಡೆದ ಶಾಂತವೇರಿ ನಿತಿನ್ ಆಯ್ಕೆ ಆಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

 ನಿತಿನ್ ಅವರನ್ನು ಕಳೆದ ಬಾರಿಯ ಕೆಪಿಎಲ್ ವಿನ್ನಿಂಗ್ ತಂಡ ಹುಬ್ಬಳ್ಳಿ ಟೈಗರ್ಸ್ ಬಿಡ್ ಮಾಡಿ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.

Leave a Comment