Chikkamagaluru

ಶೇ. 93 ರಷ್ಟು ಭರ್ತಿಯಾದ ಲಿಂಗನಮಕ್ಕಿ ಜಲಾಶಯ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?

SHIVAMOGGA / CHIKKAMAGALURU | ಮಲೆನಾಡಿನಲ್ಲಿ ಮಳೆ ಮತ್ತೆ ಕ್ಷೀಣಿಸಿದ್ದು ಭಾನುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲೆಲ್ಲಿ ಎಷ್ಟು
ಮಿ.ಮೀ. ಮಳೆ ದಾಖಲಾಗಿದೆ ಎಂದು ಇಲ್ಲಿ ನೀಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆ :

  • ಸಾವೇಹಕ್ಲು (ಹೊಸನಗರ) : 109
  • ಹೊನ್ನೆತಾಳು (ತೀರ್ಥಹಳ್ಳಿ) : 103
  • ಮಾಣಿ (ಹೊಸನಗರ) : 97
  • ಸುಳಗೋಡು (ಹೊಸನಗರ) : 95
  • ಯಡೂರು (ಹೊಸನಗರ) : 94
  • ಹುಲಿಕಲ್ (ಹೊಸನಗರ) : 93
  • ಚಕ್ರಾನಗರ (ಹೊಸನಗರ) : 86
  • ಮಾಸ್ತಿಕಟ್ಟೆ (ಹೊಸನಗರ) : 75
  • ನೊಣಬೂರು (ತೀರ್ಥಹಳ್ಳಿ) : 67
  • ಬಿದನೂರುನಗರ (ಹೊಸನಗರ) : 66
  • ಅರೇಹಳ್ಳಿ (ತೀರ್ಥಹಳ್ಳಿ) : 56
  • ಹೊಸಳ್ಳಿ (ತೀರ್ಥಹಳ್ಳಿ): 55.5
  • ಬಿದರಗೋಡು (ತೀರ್ಥಹಳ್ಳಿ) : 55
  • ನೆರಟೂರು (ತೀರ್ಥಹಳ್ಳಿ) : 53.5
  • ತೀರ್ಥಮತ್ತೂರು (ತೀರ್ಥಹಳ್ಳಿ) : 51.5
  • ನ್ಯಾರ್ಸಿ (ಸೊರಬ) : 44.5
  • ಆರಗ (ತೀರ್ಥಹಳ್ಳಿ) : 44.5
  • ಕಾರ್ಗಲ್ (ಸಾಗರ) 41
karnataka rain

ಚಿಕ್ಕಮಗಳೂರು ಜಿಲ್ಲೆ :

  • ಧರೆಕೊಪ್ಪ (ಶೃಂಗೇರಿ) : 78.5
  • ತುಳುವಿನಕೊಪ್ಪ (ಕೊಪ್ಪ) : 72
  • ನಿಲುವಾಗಿಲು (ಕೊಪ್ಪ) : 71
  • ಬೇಗಾರು (ಶೃಂಗೇರಿ) : 63.5
  • ಭುವನಕೋಟೆ (ಕೊಪ್ಪ) : 59
  • ವಿದ್ಯಾರಣ್ಯಪುರ (ಶೃಂಗೇರಿ) : 59
  • ಕಮ್ಮರಡಿ (ಕೊಪ್ಪ) : 57
  • ಕೊಪ್ಪ ಗ್ರಾಮೀಣ (ಕೊಪ್ಪ) : 55.5
  • ಮೆಣಸೆ (ಶೃಂಗೇರಿ) : 51
  • ಸೀತೂರು (ಎನ್.ಆರ್.ಪುರ) : 50

ಲಿಂಗನಮಕ್ಕಿ ಜಲಾಶಯ :

1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಗ್ಗೆ ಎಂಟು ಗಂಟೆಗೆ 1815.60 ಅಡಿ ತಲುಪಿದ್ದು 36601 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1788.85 ಅಡಿ ದಾಖಲಾಗಿತ್ತು. ಕಳೆದ ವರ್ಷ ಇದೇ ದಿನ ಶೇ. 46.75 ರಷ್ಟು ಜಲಾಶಯ ಭರ್ತಿಯಾಗಿದ್ದು, ಇಂದು ಶೇ. 92.51 ರಷ್ಟು ಜಲಾಶಯ ಭರ್ತಿಯಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]