Employment News | ಪದವಿ ಪೂರೈಸಿದ ಯುವಕ, ಯುವತಿಯರಿಗೆ ಶುಭ ಸುದ್ದಿ ; ಕೊಡಚಾದ್ರಿ ಸ.ಪ್ರ.ದ. ಕಾಲೇಜಿನಲ್ಲಿ ಉದ್ಯೋಗ ಮೇಳ

ಹೊಸನಗರ: ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ಪ್ಲೇಸ್ಮೆಂಟ್ ಸೆಲ್ ಹಾಗೂ ಐಸಿಐಸಿಐ ಸಹಯೋಗದೊಂದಿಗೆ ಏ.20 ರಂದು ಪದವಿ ಪೂರೈಸಿದ ಯುವಕ, ಯುವತಿಯರಿಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.

ಆಸಕ್ತರು https://tinyurl.com/ICICIBANKRMROLE ಲಿಂಕ್ ನ ಮೂಲಕ ವಿವರವನ್ನು ನೋದಾಯಿಸಿಕೊಳ್ಳಲು ಹಾಗೂ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಪ್ರಾಂಶುಪಾಲರಾದ ಅಂಜನ್ ಕುಮಾರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಐಸಿಐಸಿಐ ನ 8925901747 ಸಂಖ್ಯೆಗೆ ಕರೆ ಮಾಡಬಹುದು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Articles

error: Content is protected !!