ಕ್ಯಾಂಪ್ಕೋ ಸಂಸ್ಥೆಯಿಂದ ಪಾಂಡುರಂಗ ಶೆಣೈ ನಿವೃತ್ತಿ

0 430

ಹೊಸನಗರ: ಪಟ್ಟಣದ ಎಸ್.ಎನ್. ರಸ್ತೆಯ ನಿವಾಸಿ ನಾಗೇಶ್‌ರಾವ್‌ರವರ ಪುತ್ರ ಹೆಚ್.ಎನ್ ಪಾಂಡುರಂಗ ಶೆಣೈರವರು ಕ್ಯಾಂಪ್ಕೋ ಸಂಸ್ಥೆಯಲ್ಲಿ ಸತತ 26 ವರ್ಷಗಳ ಕಾಲ ಡೆಪ್ಯೂಟಿ ಮ್ಯಾನೇಜರ್‌ರಾಗಿ ಮಂಗಳೂರು ಪ್ರಧಾನ ಕಛೇರಿ, ದೆಹಲಿ, ಕಾನ್ಪುರ, ಚಾಕೊಲೇಟ್ ಘಟಕ ಪುತ್ತೂರುಗಳಲ್ಲಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾಗಿರುತ್ತಾರೆ.

Leave A Reply

Your email address will not be published.

error: Content is protected !!