ಹೊಸನಗರ | ಪಲ್ಸ್ ಪೋಲಿಯೋಗೆ ಚಾಲನೆ ನೀಡಿದ ತಹಶೀಲ್ದಾರ್ ರಶ್ಮಿ ಹಾಲೇಶ್, ಪೋಲಿಯೋ ವಿರುದ್ಧ ನಿರಂತರ ಗೆಲುವಿಗಾಗಿ 2 ಹನಿ ಹಾಕಿಸಲು ಕರೆ

0 372

ಹೊಸನಗರ : ನಮ್ಮ ದೇಶ ಪೋಲಿಯೋ ಮುಕ್ತವಾಗಿದೆ ಆದರೆ ಪಕ್ಕದ ಕೆಲ ದೇಶಗಳಲ್ಲಿ ಪೋಲಿಯೋ ತನ್ನ ಅಟ್ಟಹಾಸ ಬೀಗುತ್ತಿರುವುದರಿಂದ ನಾವು ನಮ್ಮ ಮಕ್ಕಳ ಆರೋಗ್ಯದ ಪೂರ್ಣ ರಕ್ಷಣೆಗಾಗಿ ಕಡ್ಡಾಯವಾಗಿ ಪೋಲಿಯೋ ಹನಿಗಳನ್ನು ಹಾಕಿಸಬೇಕೆಂದು ತಹಸೀಲ್ದಾರ್ ರಶ್ಮಿ ಹಾಲೇಶ್ ರವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಜೇಸಿಐ ಸಹಯೋಗದೊಂದಿಗೆ ಪೋಲಿಯೋ ಹನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಜೇಸಿಐ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು

Leave A Reply

Your email address will not be published.

error: Content is protected !!