Arecanut Today Price | ಶಿವಮೊಗ್ಗ ಮತ್ತು ಸಾಗರ ಮಾರುಕಟ್ಟೆಯ ಇಂದಿನ (April 15) ಅಡಿಕೆ ಧಾರಣೆ
ಶಿವಮೊಗ್ಗ : ಶಿವಮೊಗ್ಗ ಮತ್ತು ಸಾಗರ ಮಾರುಕಟ್ಟೆಯ ಏ. 15 ಸೋಮವಾರ ನಡೆದ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಶಿವಮೊಗ್ಗ ಮಾರುಕಟ್ಟೆ
ಹಸ : 58109 – 78799
ರಾಶಿ ಇಡಿ : 34669 – 50298
ಬೆಟ್ಟೆ : 48509 – 50199
ಗೊರಬಲು : 21609 – 40009
ಸಾಗರ ಮಾರುಕಟ್ಟೆ
ರಾಶಿ ಇಡಿ : 41899 – 49699
ಚಾಲಿ : 20400 – 33829
ಕಾಳುಮೆಣಸು : 51139 – 51139