Bus

Durgambha – Sri Durgambha
ಶಿವಮೊಗ್ಗ

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ! ‘ದುರ್ಗಾಂಬಾ ಮೋಟರ್ಸ್’ ಏಜೆಂಟ್ ತಪ್ಪಿಗೆ ‘ಶ್ರೀ ದುರ್ಗಾಂಬಾ’ ಬಸ್ ತಡೆದು ಪ್ರತಿಭಟನೆ : ನಾಗರಾಜ್ ಕುರುವಳ್ಳಿ ನಡೆಗೆ ತೀವ್ರ ಆಕ್ರೋಶ

The action of Nagaraj Kuruvalli, president of the 'Jaya Karnataka' organization—who staged a protest by intercepting a bus belonging to one organization due to a mistake committed by the staff of a different organization—has now sparked intense public discussion and outrage.

ಖಾಸಗಿ ಬಸ್‌ನಲ್ಲಿ ಬಿಟ್ಟಿದ್ದ ₹ 2 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಮಹಿಳೆಗೆ ಮರಳಿಸಿದ ಪೊಲೀಸರು Police
ಶಿವಮೊಗ್ಗ

ಖಾಸಗಿ ಬಸ್‌ನಲ್ಲಿ ಬಿಟ್ಟಿದ್ದ ₹ 2 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಮಹಿಳೆಗೆ ಮರಳಿಸಿದ ಶಿವಮೊಗ್ಗ ಪೊಲೀಸರು

ಕಳೆದುಹೋಗಿದ್ದ ಬ್ಯಾಗನ್ನು ಸುರಕ್ಷಿತವಾಗಿ ಮಹಿಳೆಗೆ ಹಿಂದಿರುಗಿಸುವ ಮೂಲಕ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮನೆ ಮೇಲೆ ಉರುಳಿದ ಪ್ರವಾಸಿ ಬಸ್ Accident
Accident

ಸಾಗರ ಬಳಿ ಭೀಕರ ಅಪಘಾತ: ಮನೆ ಮೇಲೆ ಉರುಳಿದ ಪ್ರವಾಸಿ ಬಸ್, 40 ಮಂದಿ ಪಾರು

ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಪ್ರವಾಸಿ ಬಸ್ಸೊಂದು ರಸ್ತೆಬದಿಯ ಮನೆಯೊಂದರ ಮೇಲೆ ಉರುಳಿ ಬಿದ್ದಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಸೂಡೂರು ಬಳಿ ಬಸ್-ಕಾರ್ ಅಪಘಾತ Sudur Accident
Accident

Accident | ಸೂಡೂರು ಬಳಿ ಬಸ್-ಕಾರ್ ಅಪಘಾತ: ಇಬ್ಬರಿಗೆ ಗಂಭೀರ ಗಾಯ

ಸೂಡೂರು ಗ್ರಾಮದ ಹತ್ತಿರ ಖಾಸಗಿ ಬಸ್ (ಗಜಾನನ) ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಹೊಸನಗರ

ಹುಲಿಕಲ್ ಘಾಟಿಯಲ್ಲಿ ಹೊತ್ತಿ ಉರಿದ ಬಸ್‌ !

ಹೊಸನಗರ : ಶಿವಮೊಗ್ಗ-ಉಡುಪಿ ಗಡಿಯ ಬಾಳೆಬರೇ ಘಾಟಿಯಲ್ಲಿ ಇಂದು ಶ್ರೀ ದುರ್ಗಾಂಬ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಈ ಬಸ್ ಘಾಟಿಯಿಂದ ಕುಂದಾಪುರ ಕಡೆಗೆ ಪ್ರಯಾಣಿಸುತ್ತಿತ್ತು. ಆದೃಷ್ಟವಶಾತ್, ಬಸ್‌ನಲ್ಲಿ ಇದ್ದ…

Accident

ಕೆಎಸ್‌ಆರ್‌ಟಿಸಿ ಬಸ್-ಬೈಕ್ ಮುಖಾಮುಖಿ ಡಿಕ್ಕಿ ; ಓರ್ವ ಸ್ಥಳದಲ್ಲೇ ಸಾವು !

ಶಿವಮೊಗ್ಗ : ತಾಲೂಕಿನ ಸುತ್ತುಕೋಟೆಯ ಪೆಟ್ರೋಲ್ ಬಂಕ್ ಮುಂಭಾಗ ಗುರುವಾರ ಸಂಜೆ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಮುಖಾಮುಖಿ ಅಪಘಾತ ಸಂಭವಿಸಿದೆ. ಈ ಘಟನೆದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು,…

Accident

ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ !

ಹೊಸನಗರ : ನಿಂತಿದ್ದ ಲಾರಿಗೆ ಬಸ್‌ವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ತುಮಕೂರು ಜಿಲ್ಲೆಯ ಶಿರಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ (ಗುರುಶಕ್ತಿ) ಸ್ಲೀಪರ್ ಬಸ್ ರಸ್ತೆ ಬದಿಯಲ್ಲಿ…

Accident

ಕಾರಿಗೆ ಡಿಕ್ಕಿ ಹೊಡೆದು ಪಟ್ಟಿಯಾದ ಖಾಸಗಿ ಬಸ್ !

ತೀರ್ಥಹಳ್ಳಿ ; ಖಾಸಗಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಹಲವರು ಗಾಯಗೊಂಡ ಘಟನೆ ಕೈಮರ ಬಳಿ ನಡೆದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಖಾಸಗಿ ಬಸ್ ಪಲ್ಟಿ ಹೊಡೆದಿದೆ.…