Festivals

ಹೊಸನಗರ

ಹೊಸನಗರ ; ದಸರಾ ಆಚರಣೆ ಜಮಾ ಖರ್ಚು ಮಂಡನೆ

HOSANAGARA ; ಈ ಬಾರಿಯ ನಾಡಹಬ್ಬ ದಸರಾ ತಾಲೂಕಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಳ್ಳಲು ಸಾರ್ವಜನಿಕರ ಸಹಕಾರವೇ ಕಾರಣ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದರು. ಗುರುವಾರ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ದಸರಾ ಆಚರಣಾ…

Ripponpete

ಜಂಬಳ್ಳಿ ಬಂಡಿಯಮ್ಮ ದೇವಿಯ ಪ್ರತಿಷ್ಟಾಪನಾ ಪೂಜೆ

RIPPONPETE ; ಬೇಡಿ ಬರುವ ಭಕ್ತರ  ಬೇಡಿಕೆಯನ್ನು ಈಡೇರಿಸುವ ಬಂಡಿಯಮ್ಮ ದೇವಿಯ ಪ್ರತಿಷ್ಟಾಪನಾ ಪೂಜೆ ಶ್ರದ್ದಾಭಕ್ತಿಯಿಂದ ಸಂಭ್ರಮದೊಂದಿಗೆ ನೆರವೇರಿತು. ದೀಪಾವಳಿ ಹಬ್ಬದ ವರ್ಷತೊಡಕಿನ ದಿನದಂದು ಜಂಬಳ್ಳಿಯಲ್ಲಿ ಪುರಾತನ ಕಾಲದ ರಥದ ಕಲ್ಲಿನ ಚಕ್ರದ…

Ripponpete

ರಿಪ್ಪನ್‌ಪೇಟೆ ; ಸಂಭ್ರಮ ಸಡಗರದೊಂದಿಗೆ ನಡೆದ ಗೋಪೂಜೆ

RIPPONPETE ; ಬಲಿಪಾಡ್ಯಮಿಯ ಅಂಗವಾಗಿ ರಿಪ್ಪನ್‌ಪೇಟೆಯ ವಿವಿಧೆಡೆಯಲ್ಲಿ ಶ್ರದ್ದಾಭಕ್ತಿಯಿಂದ ಗೋಪೂಜೆಯನ್ನು ನೆರವೇರಿಸಿದರು. ಇಲ್ಲಿನ ವರಸಿದ್ದಿವಿನಾಯಕ ದೇವಸ್ಥಾನದಲ್ಲಿ ಗೋಪೂಜೆಯನ್ನು ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಶೆಖರ ಭಟ್ ಮತ್ತು ಗುರುರಾಜ ಭಟ್ ನೇತೃತ್ವದಲ್ಲಿ ಗೋ ಮಾತೆಗೆ…

Ripponpete

ಶ್ರೀಕ್ಷೇತ್ರ ಹೊಂಬುಜದಲ್ಲಿ ಗೋಪೂಜೆ ಸಂಭ್ರಮ | ಕಾಮಧೇನು ಸ್ವರೂಪಿ ಗೋವುಗಳು ನಮ್ಮ ಕುಟುಂಬದ ಸದಸ್ಯರು ; ಶ್ರೀಗಳು

RIPPONPETE ; ಶ್ರೀಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ಗೋ ಪೂಜೆಯನ್ನು ಪರಂಪರಾಗತವಾಗಿ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸೋಂದಾ…

Ripponpete

ರಿಪ್ಪನ್‌ಪೇಟೆಯಲ್ಲಿ ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಗೋಪೂಜೆ ಆಚರಣೆ

RIPPONPETE ; ಪಟ್ಟಣದ ಆಟೋ ಚಾಲಕ ಆಟೋ ಗಫುರ್ ತಮ್ಮ ಕುಟುಂಬ ವರ್ಗದವರೊಂದಿಗೆ ಸೇರಿಕೊಂಡು ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು. ಗೋ ಮಾತೆಯ ಮೈ ಮೇಲೆ ಅರಿಶಿನ,…

ಹೊಸನಗರ

ಪುರೋಹಿತರನ್ನು ಕರೆಯಿಸಿ ಲಕ್ಷ್ಮೀ ಪೂಜೆ ನಡೆಸಿ ಸೌಹಾರ್ದತೆ ಸಂದೇಶ ನೀಡಿದ ಮುಸ್ಲಿಂ ಯುವಕ !

RIPPONPETE ; ಯುವಕ ಹಿಂದೂಗಳ ಪವಿತ್ರ ದೀಪಾವಳಿ ಹಬ್ಬದ ಪ್ರಯುಕ್ತ ಹಿಂದೂ ಸಾಂಪ್ರದಾಯದಂತೆ ಲಕ್ಷ್ಮೀ ಪೂಜೆ ನಡೆಸುವ ಮೂಲಕ ಮುಸ್ಲಿಂ ಯುವಕನೊಬ್ಬ ಸೌಹಾರ್ದತೆ ಸಂದೇಶ ನೀಡಿದ್ದಾರೆ. ಹೌದು, ಸೌಹಾರ್ದತೆ ಸಾರುವ ಉದ್ದೇಶದಿಂದ ಮುಸ್ಲಿಮರ…

ಹೊಸನಗರ

ಬೆಳಕಿನ ಹಬ್ಬ ದೀಪಾವಳಿಗೆ ಭರದ ಸಿದ್ಧತೆ, ಖರೀದಿ ಭರಾಟೆ ಜೋರು

SHIVAMOGGA ; ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ನಗರ ಸೇರಿದಂತೆ ಜಿಲ್ಲಾದ್ಯಂತ ಬಿರುಸಿನ ಸಿದ್ಧತೆ ನಡೆದಿವೆ. ಮಾರುಕಟ್ಟೆಯಲ್ಲಿ ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ ಸೇರಿ ಇತರೆ ವಸ್ತುಗಳ ಖರೀದಿ ಭರಾಟೆ ಜೋರಾಗಿ…

Ripponpete

ಗ್ರಾಮ ದೇವರುಗಳಿಗೆ ಕೋಳಿ, ಕುರಿ ಬಲಿಯೊಂದಿಗೆ ದೀಪಾವಳಿ ನೋನಿ ಸಂಭ್ರಮಾಚರಣೆ

RIPPONPETE ; ಸುತ್ತಮುತ್ತಲಿನ ಊರುಗಳಲ್ಲಿ ಗ್ರಾಮದೇವರುಗಳಿಗೆ ಕುರಿ, ಕೋಳಿಗಳ ಬಲಿ ನೀಡುವ ಮೂಲಕ ದೀಪಾವಳಿಯ ನೋನಿಯನ್ನು ಸಂಭ್ರಮಾಚರಣೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸುವುದು ವಿಶೇಷ. ಮಲೆನಾಡಿನ ವಿಶೇಷ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಬ್ಬಕ್ಕೆ ಜನ…

Ripponpete

ಭೂತಾಯಿಗೆ ಸೀಮಂತದ ಸಂಭ್ರಮ

RIPPONPETE ; ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಮಿ ಹುಣ್ಣಿಮೆ ಹಬ್ಬದ ಅಂಗವಾಗಿ ಭೂತಾಯಿಗೆ ಸೀಮಂತ ಕಾರ್ಯವನ್ನು ರೈತ ಕುಟುಂಬದವರು ಗುರುವಾರ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು. ಹಬ್ಬದ ಹಿಂದಿನ ದಿನ ಕಾಡು ಮೇಡು ಸುತ್ತಿ…

ಹೊಸನಗರ

ಹೊಸನಗರ ತಾಲೂಕಿನ ವಿವಿಧೆಡೆ ಭೂಮಿ ಹುಣ್ಣಿಮೆ ಸಂಭ್ರಮ

HOSANAGARA ; ಭೂಮಿ ಹುಣ್ಣಿಮೆ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ರೈತಾಪಿ ವರ್ಗವು ಮಲೆನಾಡ ಸಂಪ್ರದಾಯದಂತೆ ಶ್ರದ್ಧಾ ಭಕ್ತಿ ಪೂರ್ವಕವಾಗಿ ವಿಜೃಂಭಣೆಯಿಂದ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸಿತು. ತಾಲೂಕಿನ ಸೊನಲೆ ಗ್ರಾಮದಲ್ಲಿ ಮಾಜಿ ಶಾಸಕ…

error: Content is protected !!