ಗಾಂಧಿ ಜೊತೆ ಗೋಡ್ಸೆ ಪುಸಕ್ತ ಸಂಗ್ರಹ ಇದ್ದಾಗ ಮಾತ್ರವೇ ಪರಿಪೂರ್ಣ ಜ್ಞಾನ ಲಭ್ಯ : ಕಸಾಪ ಅಧ್ಯಕ್ಷ ಗಣೇಶ್ ಮೂರ್ತಿ
ಹೊಸನಗರ : ಪುಸ್ತಕದ ಜ್ಞಾನ ಮಸ್ತಕಕ್ಕೆ ಇಳಿದಾಗ ಮಾತ್ರವೇ ಮನಸ್ಸು ಪರಿವರ್ತನೆಗೊಂಡು ನಮ್ಮ ಸುತ್ತಲಿನ ಪ್ರಪಂಚವನ್ನೆ ಬದಲಿಸುವ ಶಕ್ತಿಯಾಗಲಿದೆ ಎಂದು ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಹೆಚ್.ಎಂ.ಸ…