ಕಾಲ ಕೆಡುವುದಿಲ್ಲ ; ಕೆಡುವುದು ಮಾನವನ ನಡತೆ ಮತ್ತು ಆಚಾರ-ವಿಚಾರ ಮಾತ್ರ ; ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು
ರಿಪ್ಪನ್‌ಪೇಟೆ ; ಮಹಾಶಿವರಾತ್ರಿಯ ಪಾವನ ಮಹೋತ್ಸವದ ಅಂಗವಾಗಿ ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದ ಶ್ರೀ ಹಾಲೇಶ್ವರ ದೇವಸ್ಥಾನದಲ್ಲಿ ಭಕ್ತಿಭಾವ, ವೈದಿಕ ಮಂತ್ರಘೋಷ ಮತ್ತು ಶಿವನಾಮಸ್ಮರಣ…