Shivamogga

ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ: ಆಗುಂಬೆಯಲ್ಲಿ 264.6 ಮಿ.ಮೀ., ನಗರದಲ್ಲಿ 189.75 ಮಿ.ಮೀ. ದಾಖಲು – rain report
Karnataka Rain

ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ: ಆಗುಂಬೆಯಲ್ಲಿ 264.6 ಮಿ.ಮೀ., ನಗರದಲ್ಲಿ 189.75 ಮಿ.ಮೀ. ದಾಖಲು

ಶಿವಮೊಗ್ಗ, ಆಗಸ್ಟ್ 1: ಆಗಸ್ಟ್ 1ರ ಬೆಳಿಗ್ಗೆ 6.30ರವರೆಗಿನ KSNDMC ಮಳೆ ಅಂಕಿಅಂಶಗಳ ಪ್ರಕಾರ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ–1 ಕೇಂದ್ರದಲ್ಲಿ 264.6 ಮಿ.ಮೀ. ಮಳೆ ದಾಖಲಾಗಿದೆ. ಆಗುಂಬೆಯ ಮತ್ತೊಂದು ಕೇಂದ್ರದಲ್ಲಿ…

ಕಸ್ತೂರಿರಂಗನ್ ಕರಡು ಮತ್ತೆ ಚರ್ಚೆಗೆ : ವರದಿ ಜಾರಿಯಾದರೆ ಅಡಿಕೆ ತೋಟ, ಮನೆ ನಿರ್ಮಾಣಕ್ಕೆ ತೊಂದರೆಯೇ? – kasturi rangan report
ಶಿವಮೊಗ್ಗ ಸುದ್ದಿ

ಕಸ್ತೂರಿರಂಗನ್ ಕರಡು ಮತ್ತೆ ಚರ್ಚೆಗೆ : ವರದಿ ಜಾರಿಯಾದರೆ ಅಡಿಕೆ ತೋಟ, ಮನೆ ನಿರ್ಮಾಣಕ್ಕೆ ತೊಂದರೆಯೇ?

ಶಿವಮೊಗ್ಗ: ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಆದರೆ ಮಲೆನಾಡಿನ ಗ್ರಾಮಗಳಲ್ಲಿ ಈಗ ಕೇಳಿಬರುತ್ತಿರುವ ಪ್ರಮುಖ ಪ್ರಶ್ನೆ ‘ವರದಿ ಜಾರಿಯಾಗುತ್ತದೆಯೇ?’ ಎನ್ನುವುದಕ್ಕಿಂತಲೂ, ತಮ್ಮ ಗ್ರಾಮದ…

ಶೃಂಗೇರಿಯ ಈ ಗ್ರಾಮದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲು : ನಿಮ್ಮ ಪ್ರದೇಶದ ಮಳೆ ವಿವರ ಇಲ್ಲಿದೆ – InShot 20260801 092612412
Chikkamagaluru

ಶೃಂಗೇರಿಯ ಈ ಗ್ರಾಮದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲು : ನಿಮ್ಮ ಪ್ರದೇಶದ ಮಳೆ ವಿವರ ಇಲ್ಲಿದೆ

ಶಿವಮೊಗ್ಗ/ಚಿಕ್ಕಮಗಳೂರು : ಮಲೆನಾಡಿನಲ್ಲಿ ಜುಲೈ ಅಂತ್ಯದ ವೇಳೆಗೆ ಮುಂಗಾರು ಮಳೆ ಚುರುಕುಗೊಂಡಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿದೆ. ಇಂದು (ಆ.01) ಬೆಳಗ್ಗೆ 7:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶೃಂಗೇರಿ ತಾಲೂಕಿನ ಬೇಗಾರಿನಲ್ಲಿ ರಾಜ್ಯದಲ್ಲೇ…

ಶಿವಮೊಗ್ಗ

ಜುಲೈ 31ರಂದು ಶಿವಮೊಗ್ಗ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಶಿವಮೊಗ್ಗ, ಜುಲೈ 29: ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಜುಲೈ 31ರಂದು ಶಿವಮೊಗ್ಗ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ತಿಳಿಸಿದೆ. ಶಿವಮೊಗ್ಗ ನಗರ ಉಪವಿಭಾಗ–1ರ ಘಟಕ–2…

ಮೀನುಮರಿ ಖರೀದಿಗೆ ಸಹಾಯಧನ: ಸೆಪ್ಟೆಂಬರ್ 15ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ – fish maland times
ಶಿವಮೊಗ್ಗ

ಮೀನುಮರಿ ಖರೀದಿಗೆ ಸಹಾಯಧನ: ಸೆಪ್ಟೆಂಬರ್ 15ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ

ಶಿವಮೊಗ್ಗ: ಮೀನುಗಾರಿಕೆ ಇಲಾಖೆಯು 2026–27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಮೀನುಮರಿ ಖರೀದಿಗೆ ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಸ್ವಂತ ಕೊಳ ಹೊಂದಿರುವವರು, ಇಲಾಖೆಯಿಂದ ಗುತ್ತಿಗೆ ಪಡೆದಿರುವವರು ಅಥವಾ…

36 ವರ್ಷಗಳ ಸಾರ್ಥಕ ಸೇವೆಯ ನೆನಪು ; ಆದರ್ಶ ಶಿಕ್ಷಕಿ ಲಿಲ್ಲಿ ಡಿಸೋಜರಿಗೆ ಗೌರವ ಪೂರ್ವಕ ಸೇವಾ ನಿವೃತ್ತಿ ಬೀಳ್ಕೊಡುಗೆ – InShot 20260731 1953456…
ಹೊಸನಗರ

36 ವರ್ಷಗಳ ಸಾರ್ಥಕ ಸೇವೆಯ ನೆನಪು ; ಆದರ್ಶ ಶಿಕ್ಷಕಿ ಲಿಲ್ಲಿ ಡಿಸೋಜರಿಗೆ ಗೌರವ ಪೂರ್ವಕ ಸೇವಾ ನಿವೃತ್ತಿ ಬೀಳ್ಕೊಡುಗೆ

ಹೊಸನಗರ : ಸುಮಾರು 36 ವರ್ಷಗಳ ಸುದೀರ್ಘ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಹೊಸನಗರದ ಸರ್ಕಾರಿ ಪ್ರಾಥಮಿಕ ಬಾಲಕರ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಲಿಲ್ಲಿ ಡಿಸೋಜರನ್ನು ಅದ್ದೂರಿಯಾಗಿ ಆತ್ಮ ಸಂತೋಷದಿಂದ ಸೇವಾ…

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ – InShot 20260731 081720140
Chikkamagaluru

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ

ಶಿವಮೊಗ್ಗ/ಚಿಕ್ಕಮಗಳೂರು : ಮಲೆನಾಡಿನಲ್ಲಿ ಮುಂಗಾರು ಚುರುಕುಗೊಂಡಿದ್ದು ಇಂದು (ಜು.31) ಬೆಳಗ್ಗೆ 7:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಇಲ್ಲಿದೆ. ಶಿವಮೊಗ್ಗ…

InShot 20260731 072401751
ಅಪರಾಧ ಸುದ್ದಿ

37 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಡಕಾಯಿತಿ ಪ್ರಕರಣದ ಆರೋಪಿ ಅರೆಸ್ಟ್

ಶಿವಮೊಗ್ಗ : 1989ರಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಮೃಗವಧೆ ಗ್ರಾಮದ ಗುಡ್ಡೆಕೊಪ್ಪದಲ್ಲಿ ನಡೆದ ಡಕಾಯಿತಿ ಪ್ರಕರಣದ ಆರೋಪಿಯನ್ನು ಮಾಳೂರು ಪೊಲೀಸ್ ಠಾಣೆ ಸಿಬ್ಬಂದಿಗಳು ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 1989ರಲ್ಲಿ ನಡೆದ ಈ ಡಕಾಯಿತಿ ಪ್ರಕರಣದ…

ಯಕ್ಷಗಾನ ಕಲೆ ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸಿ ; ಹೆಚ್.ಎಸ್. ನಾಗರಾಜ್ – InShot 20260730 212046480
ಹೊಸನಗರ

ಯಕ್ಷಗಾನ ಕಲೆ ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸಿ ; ಹೆಚ್.ಎಸ್. ನಾಗರಾಜ್

ಹೊಸನಗರ : ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ನಿಂತರೂ ಮೂರು ವರ್ಷಗಳಿಂದ ಪಟ್ಲ ಫೌಂಡೇಶನ್ ಅಡಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿರುವ ಯಕ್ಷಗಾನ ತರಬೇತಿ ನಿಲ್ಲುವುದಿಲ್ಲ ಎಂದು ಹೊಸನಗರ ತಾಲ್ಲೂಕು ಕಾರ್ಯನಿರತ…

ಸಾಗರ ತೀರ್ಥಹಳ್ಳಿ ಮಾರ್ಗದಲ್ಲಿ ಸರ್ಕಾರಿ ಬಸ್ ಚಾಲನೆ ವೇಳೆ ಖಾಸಗಿ ಬಸ್ ಏಜೆಂಟರ ಆಕ್ಷೇಪ ಮಾತಿನ ಚಕಮಕಿ – InShot 20260730 182439906
ಹೊಸನಗರ

ಸಾಗರ-ತೀರ್ಥಹಳ್ಳಿ ಮಾರ್ಗದಲ್ಲಿ ಸರ್ಕಾರಿ ಬಸ್ ಚಾಲನೆ ವೇಳೆ ಖಾಸಗಿ ಬಸ್ ಏಜೆಂಟರ ಆಕ್ಷೇಪ-ಮಾತಿನ ಚಕಮಕಿ

ಹೊಸನಗರ (ರಿಪ್ಪನ್‌ಪೇಟೆ) : ಸಾಗರ-ತೀರ್ಥಹಳ್ಳಿ ಮಾರ್ಗಕ್ಕೆ ಇಂದು ಎರಡು ಸರ್ಕಾರಿ ಬಸ್ ಸಂಚಾರಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಖಾಸಗಿ ಬಸ್ ಏಜೆಂಟರ ಮತ್ತು ಕಾಂಗ್ರೆಸ್ ಮುಖಂಡರ ಮಧ್ಯ ಮಾತಿನ ಚಕಮಕಿ ನಡೆದು ಕೈ-ಕೈ…