Shivamogga

Hombuja

ಹೊಂಬುಜ ; ಬೆಳ್ಳಿ ರಥ-ಪುಷ್ಪ ರಥ ಉತ್ಸವ

ಹೊಂಬುಜ : ಜಿನಾಗಮೋಕ್ತ ವಿಧಿ-ವಿಧಾನಗಳೊಂದಿಗೆ ವಾರ್ಷಿಕ ರಥಯಾತ್ರಾ ಮಹೋತ್ಸವ ತೃತೀಯ ದಿನದಂದು ನಿತ್ಯವಿಧಿ ಸಹಿತ ಜಲಾಗ್ನಿ ಹೋಮ, ಶ್ರೀ ಶಾಂತಿಚಕ್ರಾರಾಧನೆ, ಶ್ರೀ ಬಲಿ ಉತ್ಸವವು ಬುಧವಾರ ಪೂರ್ವಾಹ್ನ ನೆರವೇರಿತು. ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ…

Hombuja

ಹೊಂಬುಜದಲ್ಲಿ ಸಿದ್ಧಾಂತ ಕೀರ್ತಿ ಪ್ರಶಸ್ತಿ ಪ್ರದಾನ | ಜೈನ ಸಾಹಿತ್ಯವು ಮಾನವ ಕಲ್ಯಾಣ, ಪ್ರಕೃತಿ ರಕ್ಷಣೆಯ ಜೀವಾಳ ; ಪ್ರೊ. ಶಾಂತಿನಾಥ ದಿಬ್ಬದ

ಹೊಂಬುಜ ; “ಜೈನ ಧರ್ಮವು ಜೈನ ಸಾಹಿತ್ಯದ ಕೊಡುಗೆಯ ಮೂಲಕ ಅಮೂಲ್ಯ ವೃತ್ತಾಂತಗಳನ್ನು ಜಗತ್ತಿಗೆ ನೀಡಿದೆ. ಆದಿಕವಿ ಪಂಪನ ಕೃತಿಗಳು ಪ್ರಸಕ್ತ ವಿದ್ಯಮಾನದಲ್ಲಿಯೂ ಪ್ರಸ್ತುತವೆನಿಸಿದೆ. ಸ್ಯಾದ್ಯಾಯದಿಂದ ಜೀವಜಗತ್ತಿನ ಪ್ರಕೃತಿಯ ರಕ್ಷಣೆಯೊಂದಿಗೆ ಮಾನವ ಕಲ್ಯಾಣ…

ಹೊಸನಗರ

BAMS ; ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಡಾ. ಸಂಜನಾ ಎಸ್ ರಾವ್ ಕೋಡೂರು

ಹೊಸನಗರ ; ಡಾ. ಸಂಜನಾ ಎಸ್ ರಾವ್‌ರವರು ಆರೂರು ಲಕ್ಷ್ಮಿನಾರಾಯಣ ರಾವ್ ಸ್ಮಾರಕ ಆಯುರ್ವೇದ ಮಹಾ ವಿಶ್ವವಿದ್ಯಾನಿಲಯ ಕೊಪ್ಪ (ಚಿಕ್ಕಮಗಳೂರು) ಅಧೀನದಲ್ಲಿ ಬಿಎಎಂಎಸ್ ಪದವಿಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಇವರು ಹೊಸನಗರ…

Ripponpete

ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಅರಣ್ಯ ಪ್ರದೇಶದಲ್ಲಿ ಪತ್ತೆ !

ರಿಪ್ಪನ್‌ಪೇಟೆ ; ಕಳೆದ ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಘಟಕ ವರದಿಯಾಗಿದೆ. ಮೃತ ಯುವಕನನ್ನು ಹುಂಚ ಸಮೀಪದ ಮಾರ್ನಮಿಬೈಲು ಗ್ರಾಮದ ನಿವಾಸಿ ಧನುಷ್ ಎನ್…

ಹೊಸನಗರ

ಹೊಸನಗರ ಬಿಜೆಪಿ ಮಂಡಲದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ |  ನಾಡು-ನುಡಿ ಭಾಷೆಗಾಗಿ ಮಹಿಳೆಯರು ಪ್ರಾಣ ತ್ಯಾಗ ಮಾಡಿದ್ದಾರೆ ; ಆಶಾ ರವೀಂದ್ರ

ಹೊಸನಗರ ; ಭಾರತ ದೇಶದಲ್ಲಿ ಮಹಿಳೆಯರಿಗೆ ಒಂದು ಪವಿತ್ರ ಸ್ಥಾನವಿದೆ ಅದರಂತೆ ಹಿಂದೆ ಮಹಿಳೆಯರು ನಾಡು, ನುಡಿ ಭಾಷೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಇಂದು ನೆನಪಿಸಿಕೊಳ್ಳಬೇಕಾಗಿದೆ ಅವರ ಮಾರ್ಗದರ್ಶನದಲ್ಲಿ ನಾವು ನೀವೆಲ್ಲರೂ ನಡೆಯಬೇಕಾಗಿದೆ…

ಹೊಸನಗರ

ಕ್ಯಾನ್ಸರ್, ಹೃದಯರೋಗ ಪೀಡಿತ ವೃದ್ಧೆಗೆ ಪಡಿತರ ಕಾರ್ಡ್ ನೀಡಲು ಅಧಿಕಾರಿಗಳ ನಿರಾಶಕ್ತಿ !?

ರಿಪ್ಪನ್‌ಪೇಟೆ ; ಕ್ಯಾನ್ಸರ್ ಹೃದಯ ರೋಗ ಪೀಡಿತ ವಯೋವೃದ್ದ ಮಹಿಳೆಗೆ ಬಿಪಿಎಲ್ ಕಾರ್ಡ್ ಸೌಲಭ್ಯ ನೀಡಲು ಕಂದಾಯ ಆಹಾರ ಇಲಾಖೆಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಇದರಿಂದಾಗಿ ರೋಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಅಲೆಯುವಂತಾಗಿದೆ ಎಂದು ಜರೀನಾ…

Hombuja

ಹೊಂಬುಜದಲ್ಲಿ ವಾರ್ಷಿಕ ರಥಯಾತ್ರಾ ಮಹೋತ್ಸವ ; ಸಾಂಪ್ರದಾಯಿಕ ಸಿಂಹವಾಹನೋತ್ಸವ, ಧಾರ್ಮಿಕ ವಿಧಿಗಳು

ಹೊಂಬುಜ ; ಪ್ರಾಚೀನ ಅತಿಶಯ ಶ್ರೀಕ್ಷೇತ್ರ ಹೊಂಬುಜ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಾರ್ಷಿಕ ರಥಯಾತ್ರಾ ಮಹೋತ್ಸವದ ದ್ವಿತೀಯ ದಿನದಂದು ಜಿನಾಗಮೋಕ್ತ…

Ripponpete

ರಿಪ್ಪನ್‌ಪೇಟೆ ; ವಿದ್ಯುತ್ ಅವ್ಯವಸ್ಥೆ ವಿರೋಧಿಸಿ ರೈತರಿಂದ ಮೆಸ್ಕಾಂ ಕಚೇರಿಗೆ ಮುತ್ತಿಗೆ

ರಿಪ್ಪನ್‌ಪೇಟೆ ; ಕಳೆದೊಂದು ವಾರದಿಂದ ಲೋಡ್‌ಶೆಡ್ಡಿಂಗ್‌ನಿಂದಾಗಿ ವಿದ್ಯುತ್ ಬಂದ ತಕ್ಷಣ ಕೃಷಿ ಎಲ್ಲಾ ಪಂಪ್‌ಸೆಟ್‌ಗಳು ಚಾಲು ಆಗುವುದರಿಂದ ಪರಿವರ್ತಕವು ಪದೇ ಪದೇ ಸುಟ್ಟು ಹೋಗುತ್ತಿದ್ದು ಈಗಾಗಲೇ 2-3 ಬಾರಿ ಸುಟ್ಟು ಹೋಗಿರುವ ಟಿ.ಸಿ.ಯನ್ನು…

ಹೊಸನಗರ

ಹೊಸನಗರ ; ಬೈಕ್ ಸವಾರರೇ ಗಮನಿಸಿ, ಇನ್ಮುಂದೆ ಹೆಲ್ಮೆಟ್ ಹಾಕದೆ ಬೈಕ್ ಚಲಾಯಿಸಿದರೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ದಂಡದ ರಸೀದಿ !

ಹೊಸನಗರ ; ಪಟ್ಟಣದಲ್ಲಿ ವಾಹನ ಸಾವರರಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್‌ರವರ ಆದೇಶದ ಮೇರೆಗೆ ಸಬ್‌ಇನ್ಸ್‌ಪೆಕ್ಟರ್ ಶಂಕರ ಗೌಡ ಪಾಟೀಲ್‌ರ ನೇತೃತ್ವದಲ್ಲಿ ದ್ವಿಚಕ್ರ ವಾಹನ ಸಾವರರು ಹೆಲ್ಮೆಟ್ ಹಾಕದಿದ್ದರೆ ತಮ್ಮ ಮನೆಯ ಬಾಗಿಲಿಗೆ…

Hombuja

ಧ್ವಜಾರೋಹಣದೊಂದಿಗೆ ಹೊಂಬುಜ ವಾರ್ಷಿಕ ರಥೋತ್ಸವ ; ಧಾರ್ಮಿಕ ವಿಧಾನಗಳು ಆರಂಭ

ಹೊಂಬುಜ ; ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಅಧಿದೇವತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪರಂಪರಾನುಗತವಾಗಿ ವಾರ್ಷಿಕ ರಥೋತ್ಸವ ಧಾರ್ಮಿಕ ವಿಧಾನಗಳು ಧ್ವಜಾರೋಹಣ ಮಾಡುವ ಮೂಲಕ ಆರಂಭಗೊಂಡಿದೆ.…

error: Content is protected !!