ಹರ್ ಘರ್ ತಿರಂಗಕ್ಕೆ ಅಧಿಕೃತ ಚಾಲನೆ

0 41


ಹೊಸನಗರ: ಸ್ವಾತಂತ್ರ್ಯೋತ್ಸವಕ್ಕೆ ಕೇವಲ 5 ದಿನಗಳು ಉಳಿದಿದ್ದು ಎಲ್ಲ ದೇಶ ಭಕ್ತರಿಗೂ ವಾಹನ ಮಾಲೀಕರಿಗೆ ಚಾಲಕರಿಗೆ ಬಟ್ಟೆಯಿಂದ ತಯಾರಿಸಲ್ಪಟ್ಟಿರುವ ಹರ್ ಘರ್ ತಿರಂಗ ಧ್ವಜಕ್ಕೆ ಹೊಸನಗರ ಅಂಚೆ ಕಛೇರಿಯ ಪೋಸ್ಟ್ ಮಾಸ್ಟರ್ ಎಸ್.ಎಂ. ಪ್ರಕಾಶ್‌ರವರು ಬುಧವಾರ ಚಾಲನೆ ನೀಡಿ ಬಟ್ಟೆಯಿಂದ ತಯಾರಿಸಲ್ಪಟ್ಟಿರುವ ಧ್ವಜಗಳು ಬೇಕಾದವರು ಅಂಚೆ ಕಛೇರಿಯ ಸಿಬ್ಬಂದಿಗಳನ್ನು ಸಂಪರ್ಕಿಸಬೇಕೆಂದು ಕೇಳಿಕೊಂಡರು.

Leave A Reply

Your email address will not be published.

error: Content is protected !!