Arecanut & Black Pepper Today Price | ಸೆಪ್ಟೆಂಬರ್ 05 ಗುರುವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು ( Black Pepper) ವಹಿವಾಟು ವಿವರ ಹೀಗಿದೆ.
ಶಿವಮೊಗ್ಗ ಮಾರುಕಟ್ಟೆ :
ಹಸ : 60699 – 74410
ಬೆಟ್ಟೆ : 36499 – 54300
ರಾಶಿ ಇಡಿ : 33999 – 48399
ಗೊರಬಲು : 19099 – 31782
ಸಾಗರ ಮಾರುಕಟ್ಟೆ :
ರಾಶಿಇಡಿ : 34599 – 47509
ಸಿಪ್ಪೆಗೋಟು : 9299 – 15589
ಚಾಲಿ : 22699 – 32501
ತರೀಕೆರೆ ಮಾರುಕಟ್ಟೆ :
ರಾಶಿ ಇಡಿ : 35199 – 48119
ಶಿಕಾರಿಪುರ ಮಾರುಕಟ್ಟೆ :
ರಾಶಿ ಇಡಿ : 35599 – 46099
ಹೊಸ ರಾಶಿಇಡಿ : 35599 – 38099
ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 34100 – 47911
ಹೊಸ ರಾಶಿಇಡಿ : 40012 – 42012
ಹಂಡ ಇಡಿ : 22187 – 24187
ಸೊರಬ ಮಾರುಕಟ್ಟೆ :
ರಾಶಿ ಇಡಿ : 41599 – 47099
ಚಾಲಿ : 28313 – 30313