Adike Rate: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಭರ್ಜರಿಯಾಗಿ ಏರಿಕೆಯಾಗಿ, ಅಡಿಕೆ ರೈತರಲ್ಲಿ ಈಗ ಸಂತೋಷದ ಮುಖಗಳು ಕಾಣಿಸುತ್ತಿವೆ. ಕೆಲ ದಿನಗಳಿಂದ ಕಡಿಮೆಯಾಗಿದ್ದ ಅಡಿಕೆ ಬೆಲೆಯಲ್ಲಿ ಈಗ ಚೇತರಿಕೆಯು ಕಂಡುಬಂದಿದೆ.
ಅಡಿಕೆ ಇಂದಿನ ದರ – ಕರ್ನಾಟಕ
ಇಂದಿನ ಅಡಿಕೆ ಧಾರಣೆ 26 june 2025
ಮಾರುಕಟ್ಟೆ | ದಿನಾಂಕ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
---|---|---|---|---|
ಕುಮಟಾ | 26/06/2025 | ಕೋಕಾ | ₹6,100 | ₹25,100 |
ಕುಮಟಾ | 26/06/2025 | ಚಾಲಿ | ₹35,309 | ₹41,899 |
ಮಂಗಳೂರು | 26/06/2025 | ಹೊಸ ವೆರೈಟಿ | ₹36,000 | ₹48,500 |
ಸಾಗರ | 26/06/2025 | ಚಾಲಿ | ₹17,999 | ₹36,511 |
ಸಾಗರ | 26/06/2025 | ಸಿಪ್ಪೆಗೋಟು | ₹7,299 | ₹18,030 |
ಕುಮಟಾ | 26/06/2025 | ಚಿಪ್ಪು | ₹16,100 | ₹28,199 |
ಸಾಗರ | 26/06/2025 | ಕೋಕಾ | ₹7,989 | ₹19,999 |
ಸಾಗರ | 26/06/2025 | ಕೆಂಪು ಗೋಟು | ₹15,789 | ₹28,499 |
ಶಿವಮೊಗ್ಗ | 26/06/2025 | ಬೆಟ್ಟೆ | ₹52,899 | ₹59,520 |
ಹೊಳಲ್ಕೆರೆ | 26/06/2025 | ರಾಶಿ | ₹29,892 | ₹30,100 |
ದಾವಣಗೆರೆ | 26/06/2025 | ರಾಶಿ | ₹24,000 | ₹55,955 |
ದಾವಣಗೆರೆ | 26/06/2025 | ಸಿಪ್ಪೆಗೋಟು | ₹15,000 | ₹15,000 |
ಸಾಗರ | 26/06/2025 | ರಾಶಿ | ₹25,099 | ₹56,570 |
ಶಿವಮೊಗ್ಗ | 26/06/2025 | ರಾಶಿ | ₹45,009 | ₹57,599 |
ಪುತ್ತೂರು | 26/06/2025 | ಕೋಕಾ | ₹20,000 | ₹30,500 |
ಪುತ್ತೂರು | 26/06/2025 | ಹೊಸ ವೆರೈಟಿ | ₹26,000 | ₹48,500 |
ಭದ್ರಾವತಿ | 26/06/2025 | ಪುಡಿ | ₹10,500 | ₹10,500 |
ಭದ್ರಾವತಿ | 26/06/2025 | ರಾಶಿ | ₹25,500 | ₹25,500 |
ಸಾಗರ | 26/06/2025 | ಬಿಳೆ ಗೊಟು | ₹7,777 | ₹25,599 |
ಶಿವಮೊಗ್ಗ | 26/06/2025 | ಗೊರಬಲು | ₹18,010 | ₹30,069 |
ಶಿವಮೊಗ್ಗ | 26/06/2025 | ಸರಕು | ₹54,159 | ₹90,569 |
Read more :ತಾಳಗುಪ್ಪ-ಶಿವಮೊಗ್ಗ-ಮೈಸೂರು ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ : ಈ ದಿನ ಇರಲ್ಲ ರೈಲು ಸೇವೆ !
ಅವರು MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.