ಅಡಿಕೆ ಧಾರಣೆ | 10 june 2025 |ಇಂದಿನ ಅಡಿಕೆ ರೇಟ್‌ ಹೇಗಿದೆ?

Written by Koushik G K

Published on:

Adike Price:ಹೊಸ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಲೆ ಹೀಗೆ ಹೆಚ್ಚಿದರೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ, ಅಡಿಕೆ ಬೆಲೆಯಲ್ಲಿ ಸ್ವಲ್ಪ ಏರಿಕೆಯನ್ನು ಕಂಡಿದೆ .

WhatsApp Group Join Now
Telegram Group Join Now
Instagram Group Join Now

ಇಂದಿನ ಅಡಿಕೆ ಧಾರಣೆ 10 june 2025

ಮಾರುಕಟ್ಟೆವಿಧಕನಿಷ್ಠ ಬೆಲೆಗರಿಷ್ಠ ಬೆಲೆ
ಶಿವಮೊಗ್ಗಬೆಟ್ಟೆ₹ 54899₹ 57899
ಶಿವಮೊಗ್ಗಗೊರಬಲು₹ 26716₹ 30699
ಶಿವಮೊಗ್ಗರಾಶಿ₹ 28166₹ 57899
ಶಿವಮೊಗ್ಗಸರಕು₹51100₹96990
ಶಿವಮೊಗ್ಗಹಸ₹ 42000₹ 42000
ಸಾಗರರಾಶಿ₹ 31899₹ 57599
ಸಾಗರಚಾಲಿ₹ 14169₹ 38509
ಸಾಗರಸಿಪ್ಪೆಗೋಟು₹ 3099₹ 17799
ಸಾಗರಕಾಳುಮೆಣಸು₹ 59125₹ 59125
ಭದ್ರಾವತಿ ರಾಶಿ₹ 35199₹ 58169

Read More

ಈ ಯೋಜನೆಯಲ್ಲಿ ರೂ. 20 ಪ್ರೀಮಿಯಂ ಪಾವತಿಸಿ 2 ಲಕ್ಷ ರೂಪಾಯಿಗಳ ವಿಮಾ ರಕ್ಷಣೆ ಪಡೆಯಿರಿ

ಡಿಸಿಸಿ ಬ್ಯಾಂಕ್ ಹಣದ ಅವ್ಯವಹಾರ । EDಯಿಂದ ಮಾಜಿ ಅಧ್ಯಕ್ಷ ಮಂಜುನಾಥ ಗೌಡ ವಿರುದ್ಧ ಪ್ರಾಸಿಕ್ಯೂಷನ್ ದೂರು ಸಲ್ಲಿಕೆ

Leave a Comment