ಅಡಿಕೆ ಧಾರಣೆ | 20 june 2025 | ಇಂದಿನ ಅಡಿಕೆ ರೇಟ್‌ ಹೇಗಿದೆ?

Written by Koushik G K

Published on:

Adike Price:ಹೊಸ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಲೆ ಹೀಗೆ ಹೆಚ್ಚಿದರೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ, ಅಡಿಕೆ ಬೆಲೆಯಲ್ಲಿ ಸ್ವಲ್ಪ ಏರಿಕೆಯನ್ನು ಕಂಡಿದೆ .

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

Read More:ಗೃಹಲಕ್ಷ್ಮಿ ಮೇ ತಿಂಗಳ ಹಣ ಬಂದಿದೆಯಾ? ಈಗಲೇ ಖಾತೆ ಚೆಕ್ ಮಾಡಿ

ಇಂದಿನ ಅಡಿಕೆ ಧಾರಣೆ 20 june 2025

ಮಾರುಕಟ್ಟೆವಿಧಕನಿಷ್ಠ ಬೆಲೆಗರಿಷ್ಠ ಬೆಲೆ
ಶಿವಮೊಗ್ಗಬೆಟ್ಟೆ₹ 53899₹ 58300
ಶಿವಮೊಗ್ಗಗೊರಬಲು₹ 24199₹ 28129
ಶಿವಮೊಗ್ಗರಾಶಿ₹ 32138₹ 28366
ಶಿವಮೊಗ್ಗಸರಕು₹53100₹94540
ಶಿವಮೊಗ್ಗಹಸ₹ 62699₹ 83410
ಸಾಗರರಾಶಿ₹ 30022₹ 57099
ಸಾಗರಚಾಲಿ₹ 26789₹ 38009
ಸಾಗರಸಿಪ್ಪೆಗೋಟು₹ 1892₹ 16655
ಸಾಗರಕಾಳುಮೆಣಸು₹ 64091₹ 64091
ಭದ್ರಾವತಿರಾಶಿ₹ 38199₹ 57299
ಚನ್ನಗಿರಿರಾಶಿ₹ 42199₹ 58599
ಚನ್ನಗಿರಿಹಂಡ ರಾಶಿ₹ 31200₹ 32027
ಚನ್ನಗಿರಿಗೊರಬಲು₹ 21786₹ 21786
ಸಿದ್ದಾಪುರಕೆಂಪು ಗೋಟು₹19900₹23199
ಸಿದ್ದಾಪುರಬಿಳಿ ಗೋಟು₹24089₹30869
ಶಿರಸಿಚಾಲಿ₹35999₹42500
ಶಿರಸಿಬಿಳಿ ಗೋಟು₹16078₹31299
ಯಲ್ಲಾಪುರಆಪಿ₹67169₹73700
ಯಲ್ಲಾಪುರಚಾಲಿ₹32009₹41470
ಕುಮಟಾಹಳೆ ಚಾಲಿ₹39269₹42098
ಹೊಸನಗರರಾಶಿ₹ 30009₹ 57469
ಹೊಸನಗರಗೊರಬಲು₹ 12899₹ 33309

Read More :ಕಾಡಾನೆ ದಾಳಿ: ಭದ್ರಾವತಿಯಲ್ಲಿ ವ್ಯಕ್ತಿ ದುರ್ಮರಣ !

Leave a Comment