ಶಿವಮೊಗ್ಗ

ಶಿವಮೊಗ್ಗ ಸಿನಿ ದಸರಾ: ಅ.14ರಿಂದ ಚಿತ್ರಗಳ ಉಚಿತ ಪ್ರದರ್ಶನ; ಯಾವ ದಿನ ಯಾವ ಸಿನಿಮಾ? – Shivamogga’s Classic Cinema Celebration
ಶಿವಮೊಗ್ಗ

ಶಿವಮೊಗ್ಗ ಸಿನಿ ದಸರಾ: ಅ.14ರಿಂದ ಚಿತ್ರಗಳ ಉಚಿತ ಪ್ರದರ್ಶನ; ಯಾವ ದಿನ ಯಾವ ಸಿನಿಮಾ?

ಶಿವಮೊಗ್ಗ ಸಿನಿ ದಸರಾ ಅಂಗವಾಗಿ ಅ.14ರಿಂದ 17ರವರೆಗೆ ರಾಜ್‌ಕುಮಾರ್, ಅನಂತ್‌ನಾಗ್ ಅಭಿನಯದ ನಾಲ್ಕು ಚಿತ್ರಗಳ ಉಚಿತ ಪ್ರದರ್ಶನ ನಡೆಯಲಿದೆ. ಕಿರುಚಿತ್ರೋತ್ಸವ, ಸಂವಾದ ಹಾಗೂ ಸಂಗೀತ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಶಿವಮೊಗ್ಗ ಶಿಕ್ಷಕಿಗೆ ₹6.85 ಲಕ್ಷ ವಂಚನೆ: ಹೂಡಿಕೆ ಗ್ರೂಪ್‌ಗೆ ಸೇರಿದ್ದೀರಾ? ಮಲೆನಾಡಿನ ಜನರು ಗಮನಿಸಬೇಕಾದ ಸಂಗತಿಗಳಿವು – fraud
ಶಿವಮೊಗ್ಗ

ಶಿವಮೊಗ್ಗ ಶಿಕ್ಷಕಿಗೆ ₹6.85 ಲಕ್ಷ ವಂಚನೆ: ಹೂಡಿಕೆ ಗ್ರೂಪ್‌ಗೆ ಸೇರಿದ್ದೀರಾ? ಮಲೆನಾಡಿನ ಜನರು ಗಮನಿಸಬೇಕಾದ ಸಂಗತಿಗಳಿವು

ಷೇರು ಹೂಡಿಕೆ ನೆಪದಲ್ಲಿ ಶಿವಮೊಗ್ಗದ ಶಿಕ್ಷಕಿಗೆ ₹6.85 ಲಕ್ಷ ವಂಚನೆಯಾಗಿದೆ ಎಂದು ವರದಿಯಾಗಿದೆ. ನಕಲಿ ಹೂಡಿಕೆ ಗ್ರೂಪ್‌ಗಳನ್ನು ಗುರುತಿಸುವುದು ಹೇಗೆ? ಹಣ ಕಳೆದುಕೊಂಡರೆ ಏನು ಮಾಡಬೇಕು?

ಆರ್‌ಎಸ್‌ಎಸ್ ಓಡಿಸುವುದು ನಿಮ್ಮಿಂದ ಸಾಧ್ಯವಿಲ್ಲ KSE
ಶಿವಮೊಗ್ಗ

ಆರ್‌ಎಸ್‌ಎಸ್ ಓಡಿಸುವುದು ನಿಮ್ಮಿಂದ ಸಾಧ್ಯವಿಲ್ಲ: ಕೈ ನಾಯಕರ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಕಾಂಗ್ರೆಸ್ ಪಕ್ಷ 'ಎಸ್ಐಆರ್' ವಿಚಾರವನ್ನು ತನ್ನ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂಡಾ ನೂತನ ಅಧ್ಯಕ್ಷರಾಗಿ ಸಿ.ಜಿ. ಮಧುಸೂದನ್ ಅಧಿಕಾರ ಸ್ವೀಕಾರ Suda President
ಶಿವಮೊಗ್ಗ

ಸೂಡಾ ನೂತನ ಅಧ್ಯಕ್ಷರಾಗಿ ಸಿ.ಜಿ. ಮಧುಸೂದನ್ ಅಧಿಕಾರ ಸ್ವೀಕಾರ

ಸೂಡಾ ಕಚೇರಿಯಲ್ಲಿ ಎನ್‌ಎಸ್‌ಯುಐ, ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಮಧುಸೂದನ್ ಅಧಿಕಾರ ಸ್ವೀಕರಿಸಿದರು.

ಶಿವಮೊಗ್ಗ

ಶಿವಮೊಗ್ಗ: ಅಕ್ಟೋಬರ್ 6ರಂದು ವಿದ್ಯುತ್ ವ್ಯತ್ಯಯ

ವಿದ್ಯುತ್ ಕಂಬ ತೆರವು ಕಾಮಗಾರಿಯ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಾಪೂಜಿನಗರ, ಟ್ಯಾಂಕ್ ಮೊಹಲ್ಲಾ, ಸೋಮಯ್ಯ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ಟೋಬರ್ 6ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಶಿವಮೊಗ್ಗ ಸಮೀಪ ಗುರುಶಕ್ತಿ ಬಸ್‌ನಲ್ಲಿ ಬೆಂಕಿ: ತಪ್ಪಿದ ಭಾರಿ ದುರಂತ, ಖಾಸಗಿ ಬಸ್‌ಗಳ ಫಿಟ್ನೆಸ್ ಪರಿಶೀಲನೆಗೆ ಒತ್ತಾಯ – gurushakti
ಶಿವಮೊಗ್ಗ

ಶಿವಮೊಗ್ಗ ಸಮೀಪ ಗುರುಶಕ್ತಿ ಬಸ್‌ನಲ್ಲಿ ಬೆಂಕಿ: ತಪ್ಪಿದ ಭಾರಿ ದುರಂತ, ಖಾಸಗಿ ಬಸ್‌ಗಳ ಫಿಟ್ನೆಸ್ ಪರಿಶೀಲನೆಗೆ ಒತ್ತಾಯ

ಶಿವಮೊಗ್ಗದಿಂದ ರಿಪ್ಪನ್‌ಪೇಟೆ ಕಡೆಗೆ ತೆರಳುತ್ತಿದ್ದ ಗುರುಶಕ್ತಿ ಖಾಸಗಿ ಬಸ್‌ನಲ್ಲಿ ಪೆಸಿಟ್ ಕಾಲೇಜು ಬಳಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಭಾರಿ ಅನಾಹುತ ತಪ್ಪಿದೆ.

ಶಿವಮೊಗ್ಗ

ಶಿವಮೊಗ್ಗದಲ್ಲಿ ಅಕ್ಟೋಬರ್ 3 ಮತ್ತು 4ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ವಿದ್ಯುತ್ ಕಂಬ ತೆರವು, ಕಂಬಗಳ ಬದಲಾವಣೆ ಹಾಗೂ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಹಲವು ಬಡಾವಣೆಗಳು ಮತ್ತು ಎಂ.ಆರ್.ಎಸ್. ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ಟೋಬರ್ 3 ಮತ್ತು 4ರಂದು ವಿದ್ಯುತ್ ವ್ಯತ್ಯಯವಾಗಲಿದೆ.

‘ಸೂಡಾ’ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನಾಯಕ ಸಿ.ಜಿ. ಮಧುಸೂದನ್ ಆಯ್ಕೆ SUDA
ಶಿವಮೊಗ್ಗ

‘ಸೂಡಾ’ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನಾಯಕ ಸಿ.ಜಿ. ಮಧುಸೂದನ್ ನೇಮಕ

ಸೂಡಾ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮುಖಂಡ ಸಿ.ಜಿ. ಮಧುಸೂದನ್ ನೇಮಕಗೊಂಡಿದ್ದು, ಈ ಬರುವ ಶನಿವಾರದಂದು ಅವರು ಅಧಿಕೃತವಾಗಿ ತಮ್ಮ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

error: Content is protected !!