ಹೊಸನಗರ

ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘಕ್ಕೆ 11 ನಿರ್ದೇಶಕರ ಅವಿರೋಧ ಆಯ್ಕೆ GPT
ಹೊಸನಗರ

ಹೊಸನಗರ: ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ

ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಹೊಸನಗರ ತಾಲ್ಲೂಕು ಘಟಕದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 11 ನಿರ್ದೇಶಕರು ಯಾವುದೇ ಸ್ಪರ್ಧೆಯಿಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬರೀ ಮಾತಲ್ಲ, ಅಭಿವೃದ್ಧಿ ಕೆಲಸಗಳೇ ನಿಜವಾದ ಸಾಧನೆ BSY
ಹೊಸನಗರ

ಬರೀ ಮಾತಲ್ಲ, ಅಭಿವೃದ್ಧಿ ಕೆಲಸಗಳೇ ನಿಜವಾದ ಸಾಧನೆ: ಬಿ.ಎಸ್. ಯಡಿಯೂರಪ್ಪ

ಕೇವಲ ಭಾಷಣ ಮಾಡುವುದೇ ಸಾಧನೆಯಾಗಬಾರದು, ಜನಮಾನಸದಲ್ಲಿ ಉಳಿಯುವಂತಹ ಅಭಿವೃದ್ಧಿ ಕಾರ್ಯಗಳೇ ನಿಜವಾದ ಸಾಧನೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಸಾಮರಸ್ಯದ ಬದುಕಿಗೆ ಕ್ಷಮಾವಳಿ ಪರ್ವವೇ ದಾರಿದೀಪ Hombuja
Hombuja

ಸಾಮರಸ್ಯದ ಬದುಕಿಗೆ ಕ್ಷಮಾವಳಿ ಪರ್ವವೇ ದಾರಿದೀಪ ; ಹೊಂಬುಜ ಶ್ರೀ

ಮನುಷ್ಯ ಸಹಜವಾದ ಕೋಪ, ಅಸೂಯೆ ಹಾಗೂ ದ್ವೇಷಗಳನ್ನು ಬದಿಗಿಟ್ಟು, ಪ್ರತಿಯೊಬ್ಬರೂ ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯದಿಂದ ಬದುಕುವ ಮೂಲಕ ಸಮಾಜದ ಒಳಿತಿಗೆ ಶ್ರಮಿಸಬೇಕೆಂದು ಹೊಂಬುಜ ಶ್ರೀ ಹೇಳಿದರು.

ಗಂಗನಕೊಪ್ಪದಲ್ಲಿ ರೋಡ್ ನೆಟ್‌ವರ್ಕ್ ಗ್ರಿಡ್ ಪ್ಲಾನ್ ವಿರುದ್ಧ ಶರಾವತಿ ಸಂತ್ರಸ್ತ ರೈತರ ಆಕ್ರೋಶ Villager's
ಹೊಸನಗರ

ಹೊಸನಗರ: ಗಂಗನಕೊಪ್ಪ ರೈತರ ನಿದ್ದೆಗೆಡಿಸಿದ ಯೋಜನೆ – ಶಾಸಕರಿಗೆ ಆಕ್ಷೇಪಣಾ ಮನವಿ

ರಾಜ್ಯ ಸರ್ಕಾರ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ತಾತ್ಕಾಲಿಕವಾಗಿ ಅನುಮೋದನೆಗೊಂಡಿರುವ 'ರೋಡ್ ನೆಟ್‌ವರ್ಕ್ ಗ್ರಿಡ್ ಪ್ಲಾನ್' (Road Network Grid Plan) ಯೋಜನೆಯು ಹೊಸನಗರ ತಾಲೂಕಿನ ಗಂಗನಕೊಪ್ಪ ಗ್ರಾಮದ ರೈತರ ನಿದ್ದೆಗೆಡಿಸಿದೆ.

ಅಕ್ರಮ ಕಲ್ಲುಗಣಿಗಾರಿಕೆಗೆ ತಡೆಗೆ ಆಗ್ರಹ Stone
ಹೊಸನಗರ

ಅಕ್ರಮ ಕಲ್ಲುಗಣಿಗಾರಿಕೆ ತಡೆಗೆ ಆಗ್ರಹ: ಹೊಸನಗರ ತಹಸೀಲ್ದಾರ್‌ಗೆ ಗ್ರಾಮಸ್ಥರಿಂದ ಮನವಿ

ಅಕ್ರಮ ಕಲ್ಲುಗಣಿಗಾರಿಕೆ ಹಾಗೂ ಜಿಲಿಟಿನ್ ಕಡ್ಡಿ ಬಳಸಿ ಕಲ್ಲು ಒಡೆಯುವುದನ್ನು ತಕ್ಷಣ ತಡೆದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಹೊಸನಗರ ತಹಸೀಲ್ದಾರ್ ಭರತ್ ರಾಜ್ ರವರಿಗೆ ದೂರು ಸಲ್ಲಿಸಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಅಭಿನಂದನಾ ಸಮಾರಂಭ BSY
ಹೊಸನಗರ

ರಿಪ್ಪನ್‌ಪೇಟೆಯಲ್ಲಿ ನಾಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಅಭಿನಂದನಾ ಸಮಾರಂಭ

ಮಾಜಿ ಮುಖ್ಯಮಂತ್ರಿ ಡಾ. ಬಿ.ಎಸ್. ಯಡಿಯೂರಪ್ಪರಿಗೆ ಸೆಪ್ಟೆಂಬರ್ 27ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ರಿಪ್ಪನ್‌ಪೇಟೆಯ ಶಿವಮಂದಿರದಲ್ಲಿ ಬಸವೇಶ್ವರ ವೀರಶೈವ ಸಮಾಜದ ವತಿಯಿಂದ ಅದ್ಧೂರಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಂಕಣಧಾರಣೆಯೊಂದಿಗೆ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರೆಗೆ ಅದ್ದೂರಿ ಚಾಲನೆ Kalagodu
ಹೊಸನಗರ

ಕಂಕಣಧಾರಣೆಯೊಂದಿಗೆ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರೆಗೆ ಅದ್ದೂರಿ ಚಾಲನೆ

ಸುಪ್ರಸಿದ್ಧ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ದೇವಸ್ಥಾನದ ಪ್ರಧಾನ ಅರ್ಚಕ ಭಾಸ್ಕರ್‌ ಜೋಯ್ಸ್‌ ಹಾಗೂ ಧಾರ್ಮಿಕ ಬಳಗದ ನೇತೃತ್ವದಲ್ಲಿ ದೇವಿಗೆ ಕಂಕಣ ಕಟ್ಟುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಹೊಂಬುಜದಲ್ಲಿ ಪರ್ಯೂಷಣ ಪರ್ವದ 10ನೇ ದಿನ Hombuja
ಹೊಸನಗರ

ಹೊಂಬುಜದಲ್ಲಿ ಪರ್ಯೂಷಣ ಪರ್ವದ 10ನೇ ದಿನ: ಬ್ರಹ್ಮಚರ್ಯ ವ್ರತದಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿ

'ಮಾನವನಿಗೆ ದೈಹಿಕ ಆರೋಗ್ಯ ಮತ್ತು ಶಕ್ತಿ ಅತ್ಯಗತ್ಯ. ನಾವು ಸೇವಿಸುವ ಸಾತ್ವಿಕ ಆಹಾರ ಹಾಗೂ ಜೀವನದ ಸನ್ಮಾರ್ಗದ ನಡೆನುಡಿಗಳು ಮನಸ್ಸಿಗೆ ಪ್ರಶಾಂತತೆಯನ್ನು ತಂದುಕೊಡುತ್ತವೆ' ಎಂದು ಹೊಂಬುಜ ಜೈನ ಮಠದ ಪೀಠಾಧಿಪತಿ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಸಹಕಾರ ವಲಯದಲ್ಲೂ ಸೂಪರ್ ಮಾರ್ಕೆಟ್, ಮಾಲ್ ಆರಂಭಿಸಲು ಅವಕಾಶವಿದೆ BYR
ಹೊಸನಗರ

ಸಹಕಾರ ವಲಯದಲ್ಲೂ ಸೂಪರ್ ಮಾರ್ಕೆಟ್, ಮಾಲ್ ಆರಂಭಿಸಲು ಅವಕಾಶವಿದೆ : ಸಂಸದ ಬಿ.ವೈ. ರಾಘವೇಂದ್ರ

ಸಹಕಾರ ಸಂಘಗಳು ಕೇವಲ ಸಾಲ ನೀಡುವ ಚಟುವಟಿಕೆಗಳಿಗಷ್ಟೇ ಸೀಮಿತವಾಗದೆ, ಸೂಪರ್ ಮಾರ್ಕೆಟ್, ಮಾಲ್ ಹಾಗೂ ಹಾಲಿನ ಮಾರಾಟ ಕೇಂದ್ರಗಳಂತಹ ವಾಣಿಜ್ಯ ಸಂಸ್ಥೆಗಳನ್ನು ಸಹ ನಡೆಸಲು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಸಹಕಾರ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಬೇಕಾದ ಅಗತ್ಯವಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಸತತ 19 ಗಂಟೆಗಳ ರಾಜಬೀದಿ ಉತ್ಸವದೊಂದಿದೆ ಗಣಪತಿ ಜಲಸ್ಥಂಭನ Rpt
ಹೊಸನಗರ

ರಿಪ್ಪನ್‌ಪೇಟೆ : ಸತತ 19 ಗಂಟೆಗಳ ರಾಜಬೀದಿ ಉತ್ಸವದೊಂದಿದೆ ಗಣಪತಿ ಜಲಸ್ಥಂಭನ

ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ಅದ್ದೂರಿ ವಿಸರ್ಜನಾ ಮೆರವಣಿಗೆ ಸತತ 19 ಗಂಟೆಗಳ ಕಾಲ ನಡೆದ ರಾಜಬೀದಿ ಉತ್ಸವದ ಬಳಿಕ ಶುಕ್ರವಾರ ಹೊಸನಗರ ರಸ್ತೆಯಲ್ಲಿರುವ ತಾವರೆಕೆರೆಯಲ್ಲಿ ಜಲಸ್ಥಂಭನದೊಂದಿಗೆ ಸಂಪನ್ನಗೊಂಡಿತು.