ಶಿವಮೊಗ್ಗ ಸುದ್ದಿ

ಶಿವಮೊಗ್ಗ ನಗರ, ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಶಿಕಾರಿಪುರ ಮತ್ತು ಸೊರಬ ತಾಲೂಕಿನ ಪರಿಶೀಲಿತ ಸ್ಥಳೀಯ ಸುದ್ದಿಗಳು, ನಾಗರಿಕ ಮಾಹಿತಿ ಮತ್ತು ಇತ್ತೀಚಿನ ಬೆಳವಣಿಗೆಗಳು.
Deepavali Hugudi
ಹೊಸನಗರ

ಮಲೆನಾಡಿನಲ್ಲಿ ದೀಪಾವಳಿ ಸಡಗರ: ಶ್ರಮ ಸಂಸ್ಕೃತಿಯ ಪ್ರತೀಕವಾದ ಗ್ರಾಮ ದೇವರ ಉತ್ಸವ

ದೀಪಾವಳಿ ಹಬ್ಬದ ಆಗಮನದೊಂದಿಗೆ ಮಲೆನಾಡಿನ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಜಾತಿ-ಮತಗಳ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಗ್ರಾಮ ದೇವತೆಗಳ ಆರಾಧನೆಯಲ್ಲಿ ತೊಡಗುತ್ತಾರೆ. ಗ್ರಾಮಸ್ಥರು ಶಕ್ತಿಮೀರಿ ಕಾಣಿಕೆಗಳನ್ನು ಅರ್ಪಿಸಿ, ಶೀಲವಂತ ದೇವರಿಗೆ ಹಣ್ಣು-ಕಾಯಿ, ಹೂವು ಸಮರ್ಪಿಸಿ ಪೂಜಿಸುತ್ತಾರೆ.

ಶಿವಮೊಗ್ಗ ವಿಮಾನ ಸೇವೆ ಉಳಿಸಲು ರಾಜ್ಯ ಸರ್ಕಾರ ನೆರವು ನೀಡಲಿ; VGFಗೆ ಸಂಸದ ರಾಘವೇಂದ್ರ ಮನವಿ – mp
ಶಿವಮೊಗ್ಗ ಸುದ್ದಿ

ಶಿವಮೊಗ್ಗ ವಿಮಾನ ಸೇವೆ ಉಳಿಸಲು ರಾಜ್ಯ ಸರ್ಕಾರ ನೆರವು ನೀಡಲಿ; ಸಂಸದ ರಾಘವೇಂದ್ರ ಮನವಿ

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ವಿಮಾನ ಸಂಪರ್ಕ ಮುಂದುವರಿಸಲು ರಾಜ್ಯ ಸರ್ಕಾರ VGF ಅಡಿಯಲ್ಲಿ ನೆರವು ನೀಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದ್ದಾರೆ. ಕಲಬುರಗಿ ಮತ್ತು ಬೀದರ್ ಮಾದರಿಯಲ್ಲಿ ಶಿವಮೊಗ್ಗಕ್ಕೂ ಆರ್ಥಿಕ ನೆರವು ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Raghavendra Thotadakattu
ಹೊಸನಗರ

ಹುಂಚ ಜಿಪಂ ಕ್ಷೇತ್ರ: ಕಾಂಗ್ರೆಸ್ ಟಿಕೆಟ್‌ಗೆ ರಾಘವೇಂದ್ರ ತೋಟದಕಟ್ಟು ಪಟ್ಟು!

ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ರಾಘವೇಂದ್ರ ತೋಟದಕಟ್ಟು, ಈ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವುದು ಹುಂಚ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಹೊಸನಗರ: ಮಾನವೀಯತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ; ಬಸ್ಸನ್ನೇ ಆಸ್ಪತ್ರೆಗೆ ಚಲಾಯಿಸಿ ಪ್ರಯಾಣಿಕನ ಪ್ರಾಣ ಉಳಿಸಲು ನೆರವು – 1350de3d ee9a 4ba…
ಹೊಸನಗರ

ಹೊಸನಗರ: ಮಾನವೀಯತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ; ಬಸ್ಸನ್ನೇ ಆಸ್ಪತ್ರೆಗೆ ಚಲಾಯಿಸಿ ಪ್ರಯಾಣಿಕನ ಪ್ರಾಣ ಉಳಿಸಲು ನೆರವು

ಸಾಗರದಿಂದ ಹೊಸನಗರಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕನಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಾಗ ಚಾಲಕ ಮೋಹನ್ ಮತ್ತು ನಿರ್ವಾಹಕ ಪರಮೇಶ್ವರ್ ಟಿ. ನಾಯ್ಕ ಅವರು ಬಸ್ಸನ್ನೇ ನೇರವಾಗಿ ಹೊಸನಗರದ ಸರ್ಕಾರಿ ಆಸ್ಪತ್ರೆಗೆ ಚಲಾಯಿಸಿ ತುರ್ತು ಚಿಕಿತ್ಸೆಗೆ ನೆರವಾದರು.

Antige Pantige Shivamogga
ಶಿವಮೊಗ್ಗ

ಶಿವಮೊಗ್ಗದಲ್ಲಿ ಮನೆ-ಮನೆಗೂ ಹರಡಿದ ದೀಪದ ಬೆಳಕು: ಏನಿದು ‘ಅಂಟಿಗೆ-ಪಿಂಟಿಗೆ’ಯ ವಿಶಿಷ್ಟ ಸಂಪ್ರದಾಯ?

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಕ್ಕೆ ಮಲೆನಾಡಿನ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯಾದ ‘ಅಂಟಿಗೆ-ಪಿಂಟಿಗೆ’ ಕಲೆ ನಗರದಲ್ಲಿ ಹೊಸ ಕಳೆ ತಂದಿತು.

Sagara Bus Car Accident
ಸಾಗರ

ನಡುರಸ್ತೆಯಲ್ಲಿ ನಜ್ಜುಗುಜ್ಜಾದ ಕಾರು: ಪುಟ್ಟ ಕಂದಮ್ಮ ಪ್ರಾಣಾಪಾಯದಿಂದ ಪಾರಾಗಿದ್ದು ಹೇಗೆ?

ಖಾಸಗಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಪುಟ್ಟ ಮಗುವೊಂದು ಗಾಯಗೊಂಡಿರುವ ಘಟನೆ ನಡೆದಿದೆ.

Kodur Murthi Kamath
ಹೊಸನಗರ

35 ವರ್ಷಗಳ ಸುದೀರ್ಘ ಸೇವೆಗೆ ವಿರಾಮ: ನಂಬಿಕೆಯ ಬೆಸುಗೆ, ಪ್ರಾಮಾಣಿಕತೆಯ ಪಯಣ – ಕೋಡೂರು ಮೂರ್ತಿ ಕಾಮತ್

ಕೆಲವು ವ್ಯಕ್ತಿಗಳು ತಮ್ಮ ವೃತ್ತಿಯ ಮೂಲಕ ಕೇವಲ ಸಂಬಳವನ್ನಷ್ಟೇ ಸಂಪಾದಿಸುವುದಿಲ್ಲ. ಬದಲಾಗಿ, ಜನರ ಪ್ರೀತಿ, ವಿಶ್ವಾಸ ಮತ್ತು ಗೌರವವನ್ನೂ ಗಳಿಸುತ್ತಾರೆ. ಅಂತಹ ಅಪರೂಪದ ವ್ಯಕ್ತಿತ್ವಗಳಲ್ಲಿ ಒಬ್ಬರು ಮೂರ್ತಿ ಕಾಮತ್.

Likhitha Nittur
ಹೊಸನಗರ

ರಾಷ್ಟ್ರ ಮಟ್ಟದ ಚೆಸ್‌ ಅಂಗಳಕ್ಕೆ ಮಲೆನಾಡ ಬೆಡಗಿ: ರಾಜ್ಯ ತಂಡದ ವೈಸ್‌ ಕ್ಯಾಪ್ಟನ್‌ ಆಗಿ ಲಿಖಿತಾ ಮಿಂಚಿಂಗ್!

ಹೊಸನಗರದ ಕು|| ಹೆಚ್.ಪಿ. ಲಿಖಿತಾ ರಾಷ್ಟ್ರ ಮಟ್ಟದ ಶಾಲಾ ಚೆಸ್‌ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಮಲೆನಾಡಿನ ಹಿರಿಮೆ ಹೆಚ್ಚಿಸಿದ್ದಾರೆ.