Adike Price:ಹೊಸ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಲೆ ಹೀಗೆ ಹೆಚ್ಚಿದರೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ, ಅಡಿಕೆ ಬೆಲೆಯಲ್ಲಿ ಸ್ವಲ್ಪ ಏರಿಕೆಯನ್ನು ಕಂಡಿದೆ .
ಇಂದಿನ ಅಡಿಕೆ ಧಾರಣೆ 16 june 2025
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
---|---|---|---|
ಶಿವಮೊಗ್ಗ | ಬೆಟ್ಟೆ | ₹ 53410 | ₹ 55499 |
ಶಿವಮೊಗ್ಗ | ಗೊರಬಲು | ₹ 18199 | ₹ 28129 |
ಶಿವಮೊಗ್ಗ | ರಾಶಿ | ₹ 38009 | ₹ 57899 |
ಶಿವಮೊಗ್ಗ | ಸರಕು | ₹53100 | ₹94540 |
ಶಿವಮೊಗ್ಗ | ಹಸ | ₹ 60699 | ₹ 62000 |
ಸಾಗರ | ರಾಶಿ | ₹ 30022 | ₹ 57099 |
ಸಾಗರ | ಚಾಲಿ | ₹ 26789 | ₹ 38009 |
ಸಾಗರ | ಸಿಪ್ಪೆಗೋಟು | ₹ 1892 | ₹ 16655 |
ಸಾಗರ | ಕಾಳುಮೆಣಸು | ₹ 64091 | ₹ 64091 |
ಭದ್ರಾವತಿ | ರಾಶಿ | ₹ 35199 | ₹ 58169 |
ಚನ್ನಗಿರಿ | ರಾಶಿ | ₹ 42199 | ₹ 58599 |
ಚನ್ನಗಿರಿ | ಹಂಡ ರಾಶಿ | ₹ 31200 | ₹ 32027 |
ಚನ್ನಗಿರಿ | ಗೊರಬಲು | ₹ 21786 | ₹ 21786 |
ಸಿದ್ದಾಪುರ | ಕೆಂಪು ಗೋಟು | ₹19900 | ₹23199 |
ಸಿದ್ದಾಪುರ | ಬಿಳಿ ಗೋಟು | ₹24089 | ₹30869 |
ಶಿರಸಿ | ಚಾಲಿ | ₹35999 | ₹42500 |
ಶಿರಸಿ | ಬಿಳಿ ಗೋಟು | ₹16078 | ₹31299 |
ಯಲ್ಲಾಪುರ | ಆಪಿ | ₹67169 | ₹73700 |
ಯಲ್ಲಾಪುರ | ಚಾಲಿ | ₹32009 | ₹41470 |
ಕುಮಟಾ | ಹಳೆ ಚಾಲಿ | ₹39269 | ₹42098 |
ಹೊಸನಗರ | ರಾಶಿ | ₹ 22899 | ₹ 58011 |
ಹೊಸನಗರ | ಗೊರಬಲು | ₹ 25786 | ₹ 28786 |
Read More
ಹೊಸನಗರ ; ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ !
ಸಾಗರ ತಾಲ್ಲೂಕಿನ ಶಾಲೆ, ಕಾಲೇಜುಗಳಿಗೂ ಇಂದು ರಜೆ ಘೋಷಣೆ
ಅವರು MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.