ಜೆಸಿಐ ಕೋಣಂದೂರು ಸೃಷ್ಟಿ ವತಿಯಿಂದ ಮುನಿಯೂರು ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಣೆ

Written by Koushik G K

Published on:

ಕೋಣಂದೂರು :ಮುನಿಯೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಜೆಸಿಐ ಕೋಣಂದೂರು ಸೃಷ್ಟಿ ತಂಡದ ವತಿಯಿಂದ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಾರ್ಯಕ್ರಮದಲ್ಲಿ ಜೆಸಿಐ ಕೋಣಂದೂರು ಸೃಷ್ಟಿ ಅಧ್ಯಕ್ಷ ಜೆಸಿ ಅವಿನಾಶ್, ಕಾರ್ಯಕ್ರಮ ನಿರ್ದೇಶಕ ಜೆಸಿ ಸುನಿಲ್ ಮುನಿಯೂರು, ಎಸ್‌ಡಿಎಂಸಿ ಅಧ್ಯಕ್ಷ ಸಂದೇಶ್, ಶಾಲಾ ಮುಖ್ಯಶಿಕ್ಷಕರಾದ ಜಗದೀಶ್, ಸಹ ಶಿಕ್ಷಕ ಲಿಂಗಣ್ಣಗೌಡ, ಅಂಗನವಾಡಿ ಶಿಕ್ಷಕಿ ಕವಿತಾ, ಸಿಬ್ಬಂದಿ ವರ್ಗ ಹಾಗೂ ಪುಟಾಣಿ ಮಕ್ಕಳು ಪಾಲ್ಗೊಂಡಿದ್ದರು.

ಅದರ ಜೊತೆಗೆ ಜೆಸಿಐ ಸದಸ್ಯರಾದ ಜೆಸಿ ಅಶ್ವಥ್ ಖಜಾಂಚಿ, ಜೆಸಿ ನಾಗೇಶ್, ಜೆಸಿ ಸಚಿನ್, ಜೆಸಿ ರಾಹುಲ್, ಜೆಸಿ ದರ್ಶನ್, ಜೆಸಿ ಸಂಧ್ಯಾ ಅಭಿಷೇಕ್, ಜೆಸಿ ದರ್ಶನ್ ಮುನಿಯೂರು, ಜೆಸಿ ಮನೋಹರ್ ಮುನಿಯೂರು ಹಾಜರಿದ್ದರು. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಸಾಗರ :ಬಂಗಲಗಲ್ಲು–ಚದರವಳ್ಳಿ ರಸ್ತೆ ದುಸ್ಥಿತಿ: ಕೆಸರುಗದ್ದೆಯಂತಾದ ರಸ್ತೆ !

Leave a Comment