ಮಾಸ್ತಿಕಟ್ಟೆ ಗಿರಿಜಾ ನಾಗಯ್ಯಶೆಟ್ಟಿ ನಿಧನ

0 55


ಹೊಸನಗರ: ಮಾಸ್ತಿಕಟ್ಟೆಯ ನಿವಾಸಿ ಗಿರಿಜಾ ನಾಗಯ್ಯಶೆಟ್ಟಿ (78) ಇವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಗುತ್ತಿಗೆದಾರರಾದ ಮೃತರ ಅಳಿಯ ದಿವಾಕರ್ ಶೆಟ್ಟಿಯವರ ಮಾವಿನಕೊಪ್ಪದ ನಿವಾಸದಲ್ಲಿ ಗಿರಿಜಾರವರು ಕೊನೆಯುಸಿರೆಳೆದರು.

ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.


ಸಂತಾಪ: ಇವರ ನಿಧನಕ್ಕೆ ಗುತ್ತಿಗೆದಾರರಾದ ಹೆಚ್ ಮಹಾಬಲ, ಜಿ.ಟಿ ಈಶ್ವರಪ್ಪ ಗೌಡ ವಸವೆ ಈಶ್ವರಪ್ಪ ಗೌಡ, ಹೆಚ್. ಶ್ರೀನಿವಾಸ್ ಕೃಷಿಕ ಮುರುಳಿಧರ, ಗೌತಮ್ ಕುಮಾರಸ್ವಾಮಿ, ನವಶಕ್ತಿ ರಮೇಶ್ ಇನ್ನೂ ಮುಂತಾದವರು ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Leave A Reply

Your email address will not be published.

error: Content is protected !!