ಶಿವಮೊಗ್ಗ ಜಿಲ್ಲೆಯಲ್ಲಿ ಶೇ.78.28 ಮತದಾನ
ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಇಂದು ನಡೆದ ಮತದಾನದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 78.28 ರಷ್ಟು ಮತದಾನ ಆಗಿರೋದಾಗಿ ತಿಳಿದು ಬಂದಿದೆ.
ಮತದಾನದ ವಿವರ :
- ಶಿವಮೊಗ್ಗ (ಗ್ರಾ.) – 83.71%
- ಭದ್ರಾವತಿ – 68.47%
- ಶಿವಮೊಗ್ಗ – 68.74%
- ತೀರ್ಥಹಳ್ಳಿ – 84.83%
- ಶಿಕಾರಿಪುರ – 82.57%
- ಸೊರಬ – 82.97%
- ಸಾಗರದಲ್ಲಿ – 80.29%