Arecanut Today Price | ವಿವಿಧ ಮಾರುಕಟ್ಟೆಯಲ್ಲಿ ಇಂದು (April 20) ನಡೆದ ಅಡಿಕೆ ವಹಿವಾಟು
ಶಿವಮೊಗ್ಗ : ವಿವಿಧ ಮಾರುಕಟ್ಟೆಯಲ್ಲಿ ಏ. 20 ಶುಕ್ರವಾರ ನಡೆದ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ತೀರ್ಥಹಳ್ಳಿ ಮಾರುಕಟ್ಟೆ
ಬೆಟ್ಟೆ : 39679 – 55179
ಗೊರಬಲು : 29279 – 34279
ಹಸ : 50513 – 84300
ರಾಶಿ ಇಡಿ : 32011 – 52299
ಕೊಪ್ಪ ಮಾರುಕಟ್ಟೆ
ಹಸ : 65163 – 82313
ಬೆಟ್ಟೆ : 46199 – 54610
ರಾಶಿ ಇಡಿ : 33599 – 51699
ಗೊರಬಲು : 22009 – 33699
ಶೃಂಗೇರಿ ಮಾರುಕಟ್ಟೆ
ಹಸ : 33989 – 82313
ಬೆಟ್ಟೆ : 40118 – 54639
ರಾಶಿ ಇಡಿ : 33099 – 51699
ಗೊರಬಲು : 31699 – 34099