PU Result 2024 | ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದ ಶಿಕಾರಿಪುರದ ಪವನ್

0 11,607

ಶಿಕಾರಿಪುರ : ದ್ವಿತೀಯ ಪಿಯುಸಿಯಲ್ಲಿ ತಾಲ್ಲೂಕಿನ ಕುಮದ್ವತಿ ಸೈನ್ಸ್ ಅಂಡ್ ಕಾಮರ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಪವನ್ ಎಂ ಎಸ್ ರಾಜ್ಯದಲ್ಲಿಯೇ ಎರಡನೇ ರ‍್ಯಾಂಕ್ ಪಡೆದು ತೆರ್ಗಡೆ ಹೊಂದಿದ್ದಾರೆ.

ಪಟ್ಟಣದ ಕುಮದ್ವತಿ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಎಸ್ ಮಂಜುನಾಥ್ ಹಾಗೂ ಅನಿತಾ ದಂಪತಿಗಳ ಪುತ್ರ. ತಂದೆ ಕೆಲಸ ನಿರ್ವಹಿಸುತ್ತಿರುವ ಕಾಲೇಜಿನಲ್ಲಿಯೇ ಆರಂಭಂದಿಂದ ವ್ಯಾಸಂಗ ಮಾಡುತ್ತಿರುವ ಪವನ್ ಎಂ ಎಸ್, ವಾಣಿಜ್ಯ ವಿಭಾಗದಲ್ಲಿ 600ಕ್ಕೆ 596 ಅಂಕ ಪಡೆದು ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದು ಶಾಲೆಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ.

Leave A Reply

Your email address will not be published.

error: Content is protected !!