Gowri-Ganesh Festival

ಹೊಸನಗರದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡ ಗಣಪತಿ ವಿಸರ್ಜನಾ ಶೋಭಾಯಾತ್ರೆ HMS
ಹೊಸನಗರ

ಹೊಸನಗರದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡ ಗಣಪತಿ ವಿಸರ್ಜನಾ ಶೋಭಾಯಾತ್ರೆ

ಹೊಸನಗರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ವಿಸರ್ಜನಾ ಶೋಭಾಯಾತ್ರೆ ಅದ್ಧೂರಿ ಹಾಗೂ ಭಕ್ತಿಭಾವದ ವಾತಾವರಣದಲ್ಲಿ ನೆರವೇರಿತು.

ಹಿಂದೂ ಮಹಾಸಭಾ ಗಣೇಶನ ಅದ್ದೂರಿ ವಿಸರ್ಜನಾ ಮೆರವಣಿಗೆ HMS
ಹೊಸನಗರ

ಹೊಸನಗರ: ಸಾವಿರಾರು ಭಕ್ತರ ಸಮ್ಮುಖದಲ್ಲಿ ಹಿಂದೂ ಮಹಾಸಭಾ ಗಣೇಶನ ಅದ್ದೂರಿ ವಿಸರ್ಜನಾ ಮೆರವಣಿಗೆ

ಹೊಸನಗರ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಶೋಭಾಯಾತ್ರೆಯು ಸೋಮವಾರ ಸಂಜೆ ಅತ್ಯಂತ ವೈಭವದಿಂದ ಜರುಗಿತು.

ಸತತ 19 ಗಂಟೆಗಳ ರಾಜಬೀದಿ ಉತ್ಸವದೊಂದಿದೆ ಗಣಪತಿ ಜಲಸ್ಥಂಭನ Rpt
ಹೊಸನಗರ

ರಿಪ್ಪನ್‌ಪೇಟೆ : ಸತತ 19 ಗಂಟೆಗಳ ರಾಜಬೀದಿ ಉತ್ಸವದೊಂದಿದೆ ಗಣಪತಿ ಜಲಸ್ಥಂಭನ

ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ಅದ್ದೂರಿ ವಿಸರ್ಜನಾ ಮೆರವಣಿಗೆ ಸತತ 19 ಗಂಟೆಗಳ ಕಾಲ ನಡೆದ ರಾಜಬೀದಿ ಉತ್ಸವದ ಬಳಿಕ ಶುಕ್ರವಾರ ಹೊಸನಗರ ರಸ್ತೆಯಲ್ಲಿರುವ ತಾವರೆಕೆರೆಯಲ್ಲಿ ಜಲಸ್ಥಂಭನದೊಂದಿಗೆ ಸಂಪನ್ನಗೊಂಡಿತು.

ಕಲಾತಂಡಗಳ ವೈಭವದೊಂದಿಗೆ ವಿಜೃಂಭಿಸಿದ ಗಣಪತಿಯ ರಾಜಬೀದಿ ಮೆರವಣಿಗೆ RPT
ಹೊಸನಗರ

ರಿಪ್ಪನ್‌ಪೇಟೆ: ಕಲಾತಂಡಗಳ ವೈಭವದೊಂದಿಗೆ ವಿಜೃಂಭಿಸಿದ ಗಣಪತಿಯ ರಾಜಬೀದಿ ಮೆರವಣಿಗೆ

ರಿಪ್ಪನ್‌ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿ ವತಿಯಿಂದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದ್ದ 59ನೇ ವರ್ಷದ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವವು ಶ್ರದ್ಧಾಭಕ್ತಿ ಹಾಗೂ ಅದ್ಧೂರಿತನದಿಂದ ನಡೆಯುತ್ತಿದೆ.

ಹಿಂದೂ ಮಹಾಸಭಾ ಯುವಕರಿಂದ ಬೈಕ್ ರ‍್ಯಾಲಿ Rpt
ಹೊಸನಗರ

ರಿಪ್ಪನ್‌ಪೇಟೆ : ಹಿಂದೂ ಮಹಾಸಭಾ ಯುವಕರಿಂದ ಬೈಕ್ ರ‍್ಯಾಲಿ

ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ 59ನೇ ವರ್ಷದ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಗೂ ಮುನ್ನ, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಆಶ್ರಯದಲ್ಲಿ ಹಿಂದೂ ಮಹಾಸಭಾ ಯುವಕರಿಂದ ಬೃಹತ್ ಜಾಗೃತಿ ಬೈಕ್ ರ‍್ಯಾಲಿ ನಡೆಯಿತು.

ಗಣಪತಿಗೆ ₹1.50 ಲಕ್ಷ ಮೌಲ್ಯದ ಬೆಳ್ಳಿ ಹಾರ ಸಮರ್ಪಿಸಿದ Shailaja
ಹೊಸನಗರ

ರಿಪ್ಪನ್‌ಪೇಟೆ: ಗಣಪತಿಗೆ ₹1.50 ಲಕ್ಷ ಮೌಲ್ಯದ ಬೆಳ್ಳಿ ಹಾರ ಸಮರ್ಪಿಸಿದ ಶೈಲಜಾ ಶಾನುಭೋಗ್

ರಿಪ್ಪನ್‌ಪೇಟೆ: ಇಲ್ಲಿನ ಸಾಗರ ರಸ್ತೆಯ ನಿವಾಸಿಯಾದ ಶೈಲಜಾ ಶಾನುಭೋಗ್ ಅವರು, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸೇವಾ ಸಮಿತಿ 59ನೇ ವರ್ಷದ ಗಣೇಶೋತ್ಸವದಲ್ಲಿ ಗಣೇಶನಿಗೆ ಸುಮಾರು ₹1.50 ಲಕ್ಷ ಮೌಲ್ಯದ 320 ಗ್ರಾಂ ತೂಕದ ಬೆಳ್ಳಿ ಹಾರವನ್ನು ಭಕ್ತಿಯಿಂದ ಅರ್ಪಿಸಿದ್ದಾರೆ.

ಶ್ರದ್ಧೆ ಮತ್ತು ಭಕ್ತಿಯಿಂದ ಗಣೇಶೋತ್ಸವ ಆಚರಿಸುವುದು ಅಗತ್ಯವಿದೆ Kavitha mudur
ಹೊಸನಗರ

ಶ್ರದ್ಧೆ ಮತ್ತು ಭಕ್ತಿಯಿಂದ ಗಣೇಶೋತ್ಸವ ಆಚರಿಸುವುದು ಅಗತ್ಯವಿದೆ: ಕವಿತಾ ಆಚಾರ್ಯ ಮುದೂರು

ರಿಪ್ಪನ್‌ಪೇಟೆ: ಗಣೇಶ ಚತುರ್ಥಿಯು ಯಾವುದೇ ನಿರ್ದಿಷ್ಟ ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗದೆ, ಸಮಾಜವನ್ನು ಒಗ್ಗೂಡಿಸುವ ಪವಿತ್ರ ಹಬ್ಬವಾಗಿದೆ ಎಂದು ಕುಂದಾಪುರದ ಕವಿತಾ ಆಚಾರ್ಯ ಮುದೂರು ಅಭಿಪ್ರಾಯಪಟ್ಟರು.

InShot 20260916 090748962
ಹೊಸನಗರ

ಹೊಸನಗರದಲ್ಲಿ ‘ವಂದೇ ಮಾತರಂ ಗಣೇಶ’ ಪ್ರದರ್ಶನ: 150ಕ್ಕೂ ಹೆಚ್ಚು ವಿಶಿಷ್ಟ ಗಣಪತಿ ಮೂರ್ತಿಗಳ ವೈಭವ

ಹೊಸನಗರ ; ಇಲ್ಲಿನ ನೆಹರು ರಸ್ತೆಯಲ್ಲಿರುವ ಕೆ.ಎಸ್. ವಿನಾಯಕ್ ಅವರ ಮನೆಯಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ‘ವಂದೇ ಮಾತರಂ ಗಣೇಶ’ ಶೀರ್ಷಿಕೆಯಡಿ ವಿಶಿಷ್ಟ ಗಣಪತಿ ಮೂರ್ತಿಗಳ ಪ್ರದರ್ಶನ ಏರ್ಪಡಿಸಲಾಗಿದೆ. 'ವಿನಾಯಕ ಲೋಕ' ಹೆಸರಿನ ಈ ಪ್ರದರ್ಶನದಲ್ಲಿ 150ಕ್ಕೂ ಹೆಚ್ಚು ವೈವಿಧ್ಯಮಯ ಹಾಗೂ ಆಕರ್ಷಕ ಗಣೇಶ ವಿಗ್ರಹಗಳನ್ನು ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ.

InShot 20260914 173331777
ಹೊಸನಗರ

ರಿಪ್ಪನ್‌ಪೇಟೆಯಲ್ಲಿ ಗಣೇಶನಿಗೆ ಅದ್ಧೂರಿ ಸ್ವಾಗತ

ರಿಪ್ಪನ್‌ಪೇಟೆ : ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇವಾ ಸಮಿತಿ ವತಿಯಿಂದ ಆಚರಿಸಲಾಗುತ್ತಿರುವ 59ನೇ ವರ್ಷದ ಗಣೇಶೋತ್ಸವದ ಅಂಗವಾಗಿ, ಗಣಪತಿ ಮೂರ್ತಿಯನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

error: Content is protected !!