
ಸಾಗರದಲ್ಲಿ ‘ಜೀವನ್ಮುಖಿ’ ಅನಾವರಣ: ಗೌಡಕೊಪ್ಪ ಶಾಲಾ ಶಿಕ್ಷಕಿ ಅಂಬಿಕಾ ಸಂತೋಷ ಸಾಹಿತ್ಯ ಸಾಧನೆಗೆ ಮೆಚ್ಚುಗೆ
ರಾಜ್ಯಮಟ್ಟದ ಸಹ್ಯಾದ್ರಿ ಸಂಭ್ರಮ - 2026ರ ವಿಶೇಷ ವೇದಿಕೆಯಲ್ಲಿ, ಸಾಹಿತಿ ಹಾಗೂ ಶಿಕ್ಷಕಿ ಅಂಬಿಕಾ ಸಂತೋಷ (ಅಂಸ) ಅವರ ಮೂರನೇ ಕವನ ಸಂಕಲನ "ಜೀವನ್ಮುಖಿ" ಯನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು.









