Adike Rate :ಕರ್ನಾಟಕದ ವಿವಿಧ ಭಾಗಗಳಲ್ಲಿ ಇಂದು ಅಡಿಕೆಗೆ ಉತ್ತಮ ಬೆಲೆ ಕಂಡುಬಂದಿದ್ದು, ವಿಶೇಷವಾಗಿ ದಾವಣಗೆರೆ, ಶಿವಮೊಗ್ಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ .
Read More :ವಾಹನ ಖರೀದಿಗೆ ಸಿಗಲಿದೆ ₹3 ಲಕ್ಷ ಸಬ್ಸಿಡಿ! ‘ಸ್ವಾವಲಂಬಿ ಸಾರಥಿ’ ಯೋಜನೆಗೆ ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ !
ಇಂದಿನ ಅಡಿಕೆ ಧಾರಣೆ 28 june 2026
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
---|---|---|---|
ಕುಮಟಾ | ಚಾಲಿ | ₹38,969 | ₹42,898 |
ಭದ್ರಾವತಿ | ಬೇರೆ | ₹25,500 | ₹25,500 |
ಕುಮಟಾ | ಕೋಕಾ | ₹6,569 | ₹19,989 |
ಪುತ್ತೂರು | ಕೋಕಾ | ₹20,000 | ₹30,500 |
ಭದ್ರಾವತಿ | ಪುಡಿ | ₹13,400 | ₹13,400 |
ದಾವಣಗೆರೆ | ರಾಶಿ | ₹24,000 | ₹24,000 |
ಬೆಳ್ತಂಗಡಿ | ಹೊಸ ವೆರೈಟಿ | ₹25,000 | ₹47,500 |
ಬೆಳ್ತಂಗಡಿ | ಬೇರೆ | ₹22,000 | ₹27,000 |
ಶಿವಮೊಗ್ಗ | ಗೊರಬಲು | ₹17,009 | ₹32,009 |
ಶಿವಮೊಗ್ಗ | ರಾಶಿ | ₹48,158 | ₹57,299 |
ಶಿವಮೊಗ್ಗ | ಸರಕು | ₹58,019 | ₹65,000 |
ಹೊಳಲ್ಕೆರೆ | ರಾಶಿ | ₹24,000 | ₹56,000 |
ಕುಮಟಾ | ಚಿಪ್ಪು | ₹25,090 | ₹30,009 |
ಕುಮಟಾ | ಫ್ಯಾಕ್ಟರಿ | ₹5,089 | ₹24,629 |
ಕುಮಟಾ | ಹಣ್ಣು | ₹35,510 | ₹43,393 |
ಶಿವಮೊಗ್ಗ | ಬೆಟ್ಟೆ | ₹52,009 | ₹61,199 |
ಕುಂದಾಪುರ | ಹಣ್ಣು | ₹40,000 | ₹48,500 |
ತೀರ್ಥಹಳ್ಳಿ | ಸರಕು | ₹55,099 | ₹85,009 |
ತೀರ್ಥಹಳ್ಳಿ | ಬೆಟ್ಟೆ | ₹51,009 | ₹58,299 |
ತೀರ್ಥಹಳ್ಳಿ | ರಾಶಿ | ₹37,009 | ₹57,299 |
ತೀರ್ಥಹಳ್ಳಿ | ಗೊರಬಲು | ₹22,009 | ₹27,899 |
Read More :ಈ ಸಮುದಾಯದವರಿಗೆ ಸಿಗಲಿದೆ ₹5 ಲಕ್ಷವರೆಗೆ ಸಾಲ । ಅರ್ಜಿ ಸಲ್ಲಿಸುವುದು ಹೇಗೆ ?
ಅವರು MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.