ಹೊಸನಗರ

InShot 20260903 221807046
ಹೊಸನಗರ

2026-27ನೇ ಸಾಲಿನ ಹೊಸನಗರ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಹೊಸನಗರ ; 2026-27ನೇ ಸಾಲಿನ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಗೊಂಡಿದ್ದು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ, ಈ ಬಾರಿಯ ತಾಲೂಕು ಮಟ್ಟದ ‘ಉತ್ತಮ ಶಿಕ್ಷಕ ಪ್ರಶಸ್ತಿ’ಗೆ…

InShot 20260903 193854749
ಹೊಸನಗರ

ತ್ಯಾರಂದೂರು ಗವಿಮಠದ ನೂತನ ಶಿವಾಚಾರ್ಯರಿಗೆ ಶ್ರೀಶೈಲ ಜಗದ್ಗುರುಗಳ ಶುಭಾಶೀರ್ವಾದ ಗುರುರಕ್ಷೆ

ರಿಪ್ಪನ್‌ಪೇಟೆ : ಕೋಣಂದೂರು ಸಮೀಪದ ಕೋಟೆಗದ್ದೆ-ತ್ಯಾರಂದೂರು ಗವಿಮಠಕ್ಕೆ ನೂತನ ಪಟ್ಟಾಧ್ಯಕ್ಷರಾಗಿ ಸಾನಂದ ಪಂಡಿತ್ಯಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಇಂದು ಶ್ರೀಶೈಲ ಪೀಠಕ್ಕೆ ತೆರಳಿ ಶ್ರೀಶೈಲ ಪಂಚಾಪೀಠಾಧೀಶ್ವರ ಜಗದ್ಗುರು ಡಾ. ಚನ್ನಸಿದ್ದ ಪಂಡಿತಾರಾಧ್ಯ ಭಗವತ್ಪಾದಂಗಳವರ ದರ್ಶನಾಶೀರ್ವಾದ…

InShot 20260903 184320366
ಹೊಸನಗರ

ಶತಮಾನೋತ್ಸವ ಸಂಭ್ರಮದ ಹೊಸ್ತಿಲಿನಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ; ಪೂರ್ವ ಸಿದ್ದತಾ ಸಭೆ

ರಿಪ್ಪನ್‌ಪೇಟೆ : ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ 1926 ರಲ್ಲಿ ಪ್ರಾರಂಭಗೊಂಡು ಈಗ 100 ವರ್ಷ ತುಂಬುವ ಸುಸಂದರ್ಭದಲ್ಲಿ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಇಂದು ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಹಳೆ ವಿದ್ಯಾರ್ಥಿಗಳ…

InShot 20260903 125528165
ಹೊಸನಗರ

ಹೊಸನಗರ : ನಾಳೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ

ಹೊಸನಗರ ; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2026-27ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಹೊಸನಗರದಲ್ಲಿ ಆಯೋಜಿಸಿದೆ. ಕ್ರೀಡಾಕೂಟದ ಪ್ರಮುಖ ಅಂಶಗಳು ಕೆಳಗಿನಂತಿವೆ: ದಿನಾಂಕ ಹಾಗೂ ಸ್ಥಳ: ಸೆಪ್ಟೆಂಬರ್ 4,…

InShot 20260902 193119910
ಹೊಸನಗರ

ರಿಪ್ಪನ್‌ಪೇಟೆ : ಕ್ರೀಡಾಕೂಟದ ವೇಳೆ ಅನಾಹುತ, ವಿದ್ಯಾರ್ಥಿ ಎಸೆದ ಡಿಸ್ಕಸ್ ಬಡಿದು ಶಿಕ್ಷಕನಿಗೆ ಗಂಭೀರ ಗಾಯ

ರಿಪ್ಪನ್‌ಪೇಟೆ : ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ 17 ವರ್ಷದೊಳಗಿನ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಆಕಸ್ಮಿಕ ಘಟನೆಯೊಂದು ಸಂಭವಿಸಿದ್ದು, ವಿದ್ಯಾರ್ಥಿಯೊಬ್ಬ ಎಸೆದ ಡಿಸ್ಕಸ್ ತಲೆಗೆ ಬಡಿದು…

InShot 20260902 160554482
ಹೊಸನಗರ

ಹೊಸನಗರ ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿಗೆ ₹10.69 ಲಕ್ಷಕ್ಕೂ ಅಧಿಕ ಲಾಭ

ಹೊಸನಗರ : ರೈತರು ಹಾಗೂ ಅಡಿಕೆ ಬೆಳೆಗಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಹೊಸನಗರ ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ₹10,69,831 ನಿವ್ವಳ ಲಾಭ ದಾಖಲಿಸಿದೆ ಎಂದು ಸಂಘದ ಅಧ್ಯಕ್ಷ…

InShot 20260901 204840574
ಹೊಸನಗರ

ನಿಧನವಾರ್ತೆ : ಲಕ್ಷ್ಮಿನಾರಾಯಣ ಪೈ ಇನ್ನಿಲ್ಲ !

ರಿಪ್ಪನ್‌ಪೇಟೆ : ಇಲ್ಲಿನ ಜಿ.ಎಸ್.ಬಿ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ವ್ಯವಸ್ಥಾನಾ ಸಮಿತಿ ಮಾಜಿ ನಿರ್ದೇಶಕ ಮತ್ತು ವ್ಯಾಪಾರೋದ್ಯಮಿ ಲಕ್ಷ್ಮಿನಾರಾಯಣ ಪೈ ಇಂದು ಮಧ್ಯಾಹ್ನ 2.35ಕ್ಕೆ ಕುಂದಾಪುರದ ಕೋಟೇಶ್ವರದ…

InShot 20260901 155405803
ಹೊಸನಗರ

ಹೊಸನಗರ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನದಲ್ಲಿ ನೂತನ ಪಿಎಸ್ಐ ಸಂತೋಷ್ ಬಾಗೋಜಿಗೆ ಸನ್ಮಾನ

ಹೊಸನಗರ : ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಹುದ್ದೆಯಲ್ಲಿ ಬದಲಾವಣೆಯಾಗಿದ್ದು ಶಂಕರಗೌಡ ಪಾಟೀಲ್‌ರನ್ನು ವರ್ಗಾವಣೆಗೊಳಿಸಿ ನೂತನವಾಗಿ ಸಂತೋಷ ಬಾಗೋಜಿ ಪಿಎಸ್‌ಐ ಆಗಿ ಅಧಿಕಾರವನ್ನು ಸೋಮವಾರ ಸಂಜೆ ಸ್ವೀಕರಿಸಿದರು. ನೂತನವಾಗಿ ಅಧಿಕಾರ ವಹಿಸಿಕೊಂಡ ಸಂತೋಷ್…

InShot 20260901 133014397
ಹೊಸನಗರ

ಹಬ್ಬದ ಸಂದರ್ಭದಲ್ಲಿ ನಿಯಮ ಮೀರಿ ಧ್ವನಿವರ್ಧಕ, ಡಿಜೆ ಬಳಸಿದರೆ ಮುಲಾಜಿಲ್ಲದೆ ಕೇಸ್ ; ಹೊಸನಗರ ಸಿಪಿಐ ಖಡಕ್ ವಾರ್ನಿಂಗ್

ಈದ್ ಮಿಲಾದ್ ಮತ್ತು ಗಣೇಶೋತ್ಸವ ಹಬ್ಬಗಳಲ್ಲಿ ಧ್ವನಿವರ್ಧಕ ಅಳವಡಿಕೆ ಮಾಡುವ ಸೌಂಡ್ ಸಿಸ್ಟಂ ಮಾಲೀಕರು ಕಾರ್ಯಕ್ರಮ ಆಯೋಜಕರು ಪೊಲೀಸ್ ಇಲಾಖೆಯ ಪರವಾನಗಿ ಇಲ್ಲದೆ ಧ್ವನಿವರ್ಧಕವನ್ನು ಹಾಕುವಂತಿಲ್ಲ ಎಂದು ಹೊಸನಗರ ವೃತ್ತ ನಿರೀಕ್ಷಕ ಗೌಡಪ್ಪ ಗೌಡಪ್ಪ ಖಡಕ್ ವಾರ್ನಿಂಗ್ ನೀಡಿದರು.

ಹೊಸನಗರ: ಶಂಕರ್ ಗೌಡ ಪಾಟೀಲ್ ವರ್ಗಾವಣೆ; ಸಂತೋಷ್ ಬಾಗೋಜಿ ನೂತನ ಪಿಎಸ್‌ಐ ಆಗಿ ಅಧಿಕಾರ ಸ್ವೀಕಾರ – santhosh bagoji psi
ಹೊಸನಗರ

ಹೊಸನಗರ: ಪಿಎಸ್‌ಐ ಶಂಕರ್ ಗೌಡ ಪಾಟೀಲ್ ವರ್ಗಾವಣೆ; ಸಂತೋಷ್ ಬಾಗೋಜಿ ನೂತನ ಪಿಎಸ್‌ಐ ಆಗಿ ಅಧಿಕಾರ ಸ್ವೀಕಾರ

ಹೊಸನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಹುದ್ದೆಯಲ್ಲಿ ಬದಲಾವಣೆಯಾಗಿದ್ದು, ಶಂಕರ್ ಗೌಡ ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ಬಾಗೋಜಿ ನೂತನ ಪಿಎಸ್‌ಐ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.