ಹೊಸನಗರ

RPT Kannada Rajyothsava 2
ಹೊಸನಗರ

ಕನ್ನಡದ ಯುವಜನರಿಗೆ ಉದ್ಯೋಗ ನೀಡಿ ಕನ್ನಡದ ಕಹಳೆ ಮೊಳಗಿಸಿ: ಶಾಸಕ ಗೋಪಾಲಕೃಷ್ಣ ಬೇಳೂರು ಕರೆ

ದೇಶ-ವಿದೇಶಗಳಲ್ಲಿ ಕನ್ನಡದ ಕಹಳೆ ಮೊಳಗಿದ್ದು, ನಮ್ಮ ಭಾಷೆಯೇ ಕನ್ನಡಿಗರ ನಿಜವಾದ ಶಕ್ತಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

Puneeth Rajkumar RPT
ಹೊಸನಗರ

ರಿಪ್ಪನ್‌ಪೇಟೆಯಲ್ಲಿ ಡಾ. ಪುನೀತ್‌ ರಾಜ್‌ಕುಮಾರ್ ಪುಣ್ಯಸ್ಮರಣೆ

ರಿಪ್ಪನ್‌ಪೇಟೆ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ಅಭಿಮಾನಿ ಬಳಗದ ವತಿಯಿಂದ ‘ಪವರ್ ಸ್ಟಾರ್’ ಡಾ. ಪುನೀತ್ ರಾಜ್‌ಕುಮಾರ್ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

Judge Maruti Shinde
ಹೊಸನಗರ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಲಿಂಗಭೇದವಿಲ್ಲದೆ ಶಿಕ್ಷಾರ್ಹ: ನ್ಯಾಯಾಧೀಶ ಮಾರುತಿ ಶಿಂಧೆ

ಮಕ್ಕಳ ಮೇಲೆ ಎಸಗುವ ಯಾವುದೇ ಲೈಂಗಿಕ ದೌರ್ಜನ್ಯವು ಪೋಕ್ಸೋ ಕಾಯ್ದೆಯಡಿಯಲ್ಲಿ ಗಂಭೀರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಇಲ್ಲಿನ ನ್ಯಾಯಾಲಯದ ನ್ಯಾಯಾಧೀಶ ಮಾರುತಿ ಶಿಂಧೆ ಸ್ಪಷ್ಟಪಡಿಸಿದ್ದಾರೆ.

Humcha Ambulance
ಹೊಸನಗರ

ಗ್ರಾಮಸ್ಥರ ಆರೋಗ್ಯಕ್ಕೆ ಸಿಕ್ತು ಬಿಗ್ ಬೂಸ್ಟ್‌: ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರದ ಸೇವೆಗೆ ಸಜ್ಜಾದ ಹೈಟೆಕ್ ಆಂಬುಲೆನ್ಸ್‌!

ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ₹33 ಲಕ್ಷ ವೆಚ್ಚದ ಅತ್ಯಾಧುನಿಕ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ ಸಮರ್ಪಿಸಲಾಯಿತು.

RP deal mafia’s
ಅಪರಾಧ ಸುದ್ದಿ

ಹೂಡಿಕೆ ಮಾಡಿದ್ರೆ ದುಪ್ಪಟ್ಟು ಲಾಭ: ಮಲೆನಾಡಿನ ಉದ್ಯಮಿಗಳಿಗೆ ಕೋಟಿ ಕನಸು ತೋರಿಸಿ ನಡುನೀರಲ್ಲಿ ಕೈಬಿಟ್ಟ ಗ್ಯಾಂಗ್!

ಅಲ್ಪಾವಧಿಯಲ್ಲೇ ದುಪ್ಪಟ್ಟು ಲಾಭ ಸಿಗಲಿದೆ ಎಂದು ನಂಬಿಸಿ ಉದ್ಯಮಿಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಕೃತ್ಯ ಮಲೆನಾಡು ಭಾಗದಲ್ಲಿ ಬೆಳಕಿಗೆ ಬಂದಿದೆ.

Forest Department RPT
ಅಪರಾಧ ಸುದ್ದಿ

ಅರಣ್ಯ ಲೂಟಿಕೋರರ ಸಂಚು ವಿಫಲ: ಅರಣ್ಯ ಇಲಾಖೆಯ ದಿಢೀರ್ ರೇಡ್‌ನಲ್ಲಿ ಸಿಕ್ಕಿಬಿದ್ದ ಬೆಲೆಬಾಳುವ ನಾಟಾ!

ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡಿದು ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಾಗುವಾನಿ (ತೇಗ) ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.

InShot 20261030 142848324
ಹೊಸನಗರ

ರಿಪ್ಪನ್‌ಪೇಟೆಯಲ್ಲಿ ನ.01ರಂದು ಮೊಳಗಲಿದೆ ಕನ್ನಡದ ಕಹಳೆ: ರಾಜ್ಯೋತ್ಸವದ ಜತೆ ‘ಅಪ್ಪು’ಗೆ ಭಾವಪೂರ್ಣ ನಮನ!

ರಿಪ್ಪನ್‌ಪೇಟೆ ಕಸ್ತೂರಿ ಕನ್ನಡ ಸಂಘದ 5ನೇ ವಾರ್ಷಿಕೋತ್ಸವ, 71ನೇ ಕನ್ನಡ ರಾಜ್ಯೋತ್ಸವ ಹಾಗೂ ದಿ. ನಟ ಪುನೀತ್‌ರಾಜ್‌ಕುಮಾರ್ ಅವರ ನುಡಿನಮನ ಸಮಾರಂಭವನ್ನು ನವೆಂಬರ್ 1 ರಂದು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ.

Vatagodu Suresh
ಹೊಸನಗರ

ಕಟ್ಟಿದ್ದು ಸಾವಿರಗಳಲ್ಲಿ, ಸಿಕ್ಕಿದ್ದು ಬಿಡಿಗಾಸು! ಮಲೆನಾಡ ರೈತರಿಗೆ ಬೆಳೆ ವಿಮೆ ‘ಮಹಾ ಮೋಸ’ : ಮಳೆ ಮಾಪನವೂ ಫೇಲ್, ಸರ್ಕಾರವೂ ಸೈಲೆಂಟ್

ಕಳೆದ ಎರಡು ವರ್ಷಗಳಿಂದಲೂ ಮಲೆನಾಡು ಭಾಗದ ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳ ರೈತರಿಗೆ ಸರ್ಕಾರದ ಬೆಳೆ ವಿಮೆ ಪರಿಹಾರ ಧನ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂದು ವಾಟಗೋಡು ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

Ripponpete Kannada Rajyothsava
ಹೊಸನಗರ

ರಿಪ್ಪನ್‌ಪೇಟೆ ಕಲಾಕೌಸ್ತುಭಕ್ಕೆ ನವ ಚೈತನ್ಯ: ಮಂಜುನಾಥ್, ರಾಮಚಂದ್ರ ಹೆಗಲಿಗೆ ಜವಾಬ್ದಾರಿ!

ಕಲಾಕೌಸ್ತುಭ ಕನ್ನಡ ಸಂಘದ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಂ.ಬಿ. ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಂ. ರಾಮಚಂದ್ರ ಕೆರೆಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Annapoorneshwari Travel’s 2
ಹೊಸನಗರ

ಬಸ್ ಚಕ್ರಗಳ ಜತೆಗೆ ತಿರುಗಿದ ಸೇವಾ ಚಕ್ರ: 8 ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳ ಬದುಕಿಗೆ ಬೆಳಕಾದ ‘ಅನ್ನಪೂರ್ಣೇಶ್ವರಿ’ ತಂಡ!

ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ‘ಶ್ರೀ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್’ ತಂಡವು ಕಳೆದ 8 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸಮಾಜಮುಖಿ ಸೇವಾ ಕಾರ್ಯ ಈ ಬಾರಿಯೂ ಯಶಸ್ವಿಯಾಗಿ ನೆರವೇರಿತು.